GREEN | ಮನೆಯ ಅಂದ, ಆರೋಗ್ಯ ಹೆಚ್ಚಿಸೋಕೆ ಮುಂದೆ ಮರಗಳು ಇರಲೇಬೇಕು

ನಿಮ್ಮ ಡ್ರೀಮ್‌ ಹೌಸ್‌ ಹೇಗಿರಬಹುದು ಎಂದು ಇಮ್ಯಾಜಿನ್‌ ಮಾಡಿಕೊಳ್ಳಿ. ಕಾಂಪೌಂಡ್‌ ಹಾಕದೇ ಇರುವಷ್ಟು ದೊಡ್ಡ ಮನೆ, ಸುತ್ತ ಲಾನ್‌, ಮನೆಯ ಹಿಂಬದಿ ಹಾಗೂ ಮುಂದೆ ದೊಡ್ಡ ಮರಗಳು. ಅಲ್ವಾ? ಮನೆಯಾಗಲಿ, ರಸ್ತೆಯಾಗಲಿ ಊರಾಗಲೀ ಚಂದ ಕಾಣೋದು ಹಸಿರಿನಿಂದ. ಬಯಲು ಸೀಮೆಯ ಜನ ಮಲೆನಾಡಿಗೆ ಬಂದರೆ ಖುಷಿ ಪಡೋಕೆ ಯಾಕೆ? ಚಂದದ ಮರ ಗಿಡಗಳನ್ನು ನೋಡಿ ಅಲ್ವಾ? ಮನೆಯ ಮುಂದೆ ಮರ ಹಾಕೋದನ್ನು ಮಿಸ್‌ ಮಾಡಬೇಡಿ. ಯಾಕೆ ಗೊತ್ತಾ? ಮನೆಯ ಮುಂದೆ ಮರ ಹಾಕಿದ್ರೆ ತಂಗಾಳಿ ಬರುತ್ತದೆ. ನಿಮ್ಮ … Continue reading GREEN | ಮನೆಯ ಅಂದ, ಆರೋಗ್ಯ ಹೆಚ್ಚಿಸೋಕೆ ಮುಂದೆ ಮರಗಳು ಇರಲೇಬೇಕು