ವಿಜಯ್ ಸಂಪುಟದಲ್ಲಿ ತ್ರಿಶಾ ಡಿಸಿಎಂ? ತಮಿಳುನಾಡು ರಾಜಕೀಯದಲ್ಲಿ ಹೊಸ ಲೆಕ್ಕಾಚಾರ!
ಹೊಸದಿಂಗತ ಡಿಜಿಟಲ್ ಡಸ್ಕ್: ತಮಿಳುನಾಡು ರಾಜಕೀಯದಲ್ಲಿ ನಟ ದಳಪತಿ ವಿಜಯ್ ಸಂಚಲನವನ್ನು ಮೂಡಿಸಿದ್ದು, ದಶಕಗಳ ಇತಿಹಾಸ ಹೊಂದಿರುವ ಡಿಎಂಕೆ ಮತ್ತು ಎಐಎಡಿಎಂಕೆಯಂತಹ ಪ್ರಬಲ ಪಕ್ಷಗಳನ್ನು ಸೋಲಿಸಿ ಹೊಸ ಮೈಲುಗಲ್ಲೊಂದನ್ನು ಸಾಧಿಸಿದ್ದಾರೆ. ಈ ವೇಳೆಯ ಮತ್ತೊಂದು ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ವಿಜಯೋತ್ಸವದ ಸಂಧರ್ಭದಲ್ಲಿಯೇ ಎಲ್ಲರ ಗಮನ ಸೆಳೆಯುತ್ತಿರುವ ಮತ್ತೊಂದು ಹೆಸರು ಎಂದರೆ ಅದು ನಟಿ ‘ತ್ರಿಶಾ’. ಹೌದು, ವಿಜಯ್ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದಂತೆ ನಟಿ ತ್ರಿಶಾ ನೇರವಾಗಿ ಅವರ ಮನೆಗೆ ಭೇಟಿ ನೀಡಿ ಅಭಿನಂದಿಸಿರುವುದು ಈಗ ಸಾಮಾಜಿಕ … Continue reading ವಿಜಯ್ ಸಂಪುಟದಲ್ಲಿ ತ್ರಿಶಾ ಡಿಸಿಎಂ? ತಮಿಳುನಾಡು ರಾಜಕೀಯದಲ್ಲಿ ಹೊಸ ಲೆಕ್ಕಾಚಾರ!
Copy and paste this URL into your WordPress site to embed
Copy and paste this code into your site to embed