ಹಾರ್ಮುಜ್ ಜಲಸಂಧಿ ಮೇಲೆ ಟ್ರಂಪ್ ಹೊಸ ಬಾಂಬ್: ಜಾಗತಿಕ ವ್ಯಾಪಾರಕ್ಕೆ 20% ಶುಲ್ಕ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಜಗತ್ತಿನ ಅತ್ಯಂತ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಸರಕುಗಳ ಮೇಲೆ ಅಮೆರಿಕ ಶೇ.20 ಶುಲ್ಕ ವಿಧಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಜಲಸಂಧಿಯ ಭದ್ರತೆಯನ್ನು ಅಮೆರಿಕವೇ ನೋಡಿಕೊಳ್ಳುತ್ತಿರುವುದರಿಂದ ಅದರ ವೆಚ್ಚಕ್ಕೆ ಪರಿಹಾರವಾಗಿ ಈ ಶುಲ್ಕ ಜಾರಿಗೆ ತರಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ‘ಹಾರ್ಮುಜ್‌ನ ರಕ್ಷಕ ಅಮೆರಿಕ’ ಎಂದ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿರುವ ಟ್ರಂಪ್, ಹಾರ್ಮುಜ್ ಜಲಸಂಧಿ ಎಲ್ಲ ರಾಷ್ಟ್ರಗಳಿಗೂ ಮುಕ್ತವಾಗಿಯೇ ಮುಂದುವರಿಯಲಿದೆ. ಆದರೆ ಇರಾನ್ … Continue reading ಹಾರ್ಮುಜ್ ಜಲಸಂಧಿ ಮೇಲೆ ಟ್ರಂಪ್ ಹೊಸ ಬಾಂಬ್: ಜಾಗತಿಕ ವ್ಯಾಪಾರಕ್ಕೆ 20% ಶುಲ್ಕ?
Copy and paste this URL into your WordPress site to embed
Copy and paste this code into your site to embed