ಜೆನೆರಿಕ್ ಔಷಧಗಳ ಆಮದಿಗೆ ಟ್ರಂಪ್ ಶಾಕ್: ಶೇ. 200 ರಷ್ಟು ಭಾರಿ ಸುಂಕ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶೀಯ ಔಷಧ ಉತ್ಪಾದನಾ ವಲಯವನ್ನು ಉತ್ತೇಜಿಸಲು ಆಮದು ಮಾಡಿಕೊಳ್ಳುವ ಜೆನೆರಿಕ್ ಔಷಧಿಗಳ (Generic Drugs) ಮೇಲೆ ಹಂತ-ಹಂತವಾಗಿ ಭಾರಿ ಸುಂಕ (Tariff) ಹೆಚ್ಚಿಸುವ ಹೊಸ ಕಾರ್ಯತಂತ್ರವನ್ನು ಘೋಷಿಸಿದ್ದಾರೆ. ತಮ್ಮ ‘ಟ್ರೂತ್ ಸೋಶಿಯಲ್’ (Truth Social) ಖಾತೆಯಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು, ವಿದೇಶಿ ಕಂಪನಿಗಳ ಮೇಲಿನ ಅವಲಂಬನೆ ತಗ್ಗಿಸುವುದು ಸರ್ಕಾರದ ಪ್ರಮುಖ ಆದ್ಯತೆ ಎಂದಿದ್ದಾರೆ. ಹಂತ-ಹಂತವಾಗಿ ಸುಂಕ ಏರಿಕೆ ದಂಡದ ಮಾದರಿಯಲ್ಲಿ ನಿರ್ಧಾರ ಅಮೆರಿಕದಲ್ಲಿಯೇ ಔಷಧ ನಿರ್ಮಾಣ … Continue reading ಜೆನೆರಿಕ್ ಔಷಧಗಳ ಆಮದಿಗೆ ಟ್ರಂಪ್ ಶಾಕ್: ಶೇ. 200 ರಷ್ಟು ಭಾರಿ ಸುಂಕ ಘೋಷಣೆ