FOOD | ತಿಂಡಿಗೆ ಟ್ರೈ ಮಾಡಿ ನೋಡಿ ಸ್ಪೆಷಲ್‌ ಗೆಣಸು-ರಾಗಿಯ ಪರೋಟ, ರೆಸಿಪಿ ಇಲ್ಲಿದೆ

ಸಾಮಾಗ್ರಿಗಳುರಾಗಿಹಿಟ್ಟು ಗೆಣಸುಎಳ್ಳುಉಪ್ಪುಖಾರದಪುಡಿಸಾಂಬಾರ್‌ ಪುಡಿಹಸಿಮೆಣಸು ಮಾಡುವ ವಿಧಾನ ಮೊದಲು ಗೆಣಸನ್ನು ಬೇಯಿಸಿಕೊಳ್ಳಿ. ರಾಗಿಹಿಟ್ಟಿನ ಜೊತೆಗೆ ಹಾಕಿಉಪ್ಪು, ಖಾರದಪುಡಿ, ಸಾಂಬಾರ್‌ ಪುಡಿ, ಹಸಿಮೆಣಸು ಹಾಕಿ ಮಿಕ್ಸ್ ಮಾಡಿ.ನಂತರ ಮಿಕ್ಸ್‌ ಮಾಡಿದ್ದಕ್ಕೆ ನೀರು ಹಾಕಿ ಕಲಸಿಆಮೇಲೆ ಲಟ್ಟಿಸಿ ನಂತರ ಎಳ್ಳು ಹಾಕಿ ಬೇಯಿಸಿ ಚಟ್ನಿ ಜೊತೆ ತಿನ್ನಿ