September 28, 2026
Monday, September 28, 2026
spot_img

FOOD | ತಿಂಡಿಗೆ ಟ್ರೈ ಮಾಡಿ ನೋಡಿ ಸ್ಪೆಷಲ್‌ ಗೆಣಸು-ರಾಗಿಯ ಪರೋಟ, ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು
ರಾಗಿಹಿಟ್ಟು
ಗೆಣಸು
ಎಳ್ಳು
ಉಪ್ಪು
ಖಾರದಪುಡಿ
ಸಾಂಬಾರ್‌ ಪುಡಿ
ಹಸಿಮೆಣಸು

ಮಾಡುವ ವಿಧಾನ
ಮೊದಲು ಗೆಣಸನ್ನು ಬೇಯಿಸಿಕೊಳ್ಳಿ. ರಾಗಿಹಿಟ್ಟಿನ ಜೊತೆಗೆ ಹಾಕಿ
ಉಪ್ಪು, ಖಾರದಪುಡಿ, ಸಾಂಬಾರ್‌ ಪುಡಿ, ಹಸಿಮೆಣಸು ಹಾಕಿ ಮಿಕ್ಸ್ ಮಾಡಿ.
ನಂತರ ಮಿಕ್ಸ್‌ ಮಾಡಿದ್ದಕ್ಕೆ ನೀರು ಹಾಕಿ ಕಲಸಿ
ಆಮೇಲೆ ಲಟ್ಟಿಸಿ ನಂತರ ಎಳ್ಳು ಹಾಕಿ ಬೇಯಿಸಿ ಚಟ್ನಿ ಜೊತೆ ತಿನ್ನಿ

Must Read