2027ರ ಡಿಸೆಂಬರ್‌ಗೆ ತುಮಕೂರು–ರಾಯದುರ್ಗ ರೈಲು ಸಂಚಾರ ಆರಂಭ: ಸೋಮಣ್ಣ ಘೋಷಣೆ

ಹೊಸದಿಗಂತ ವರದಿ ತುಮಕೂರು: 2.500 ಸಾವಿರ ಕೋಟಿ.ರೂ ವೆಚ್ಚದ ತುಮಕೂರು-ರಾಯದುರ್ಗ ರೈಲ್ವೆ ಮಾರ್ಗ ಡಿಸೆಂಬರ್-2027ಕ್ಕೆ ರೈಲು ಸಂಚಾರ ಪ್ರಾರಂಭವಾಗಲಿದೆ ಎಂದು ಕೇಂದ್ರ ಜಲಶಕ್ತಿ ಮತ್ತು ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು. ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಹೊರಹೊಲಯದ ಬೈಪಾಸ್ ಬಳಿ ರೈಲ್ವೆ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಸುಮಾರು 20 ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿದ್ದ ತುಮಕೂರು-ರಾಯದುರ್ಗ ರೈಲು ಮಾರ್ಗ ಎರಡು ವರ್ಷಗಳಿಂದ ವೇಗದ ಚಾಲನೆ ಪಡೆದುಕೊಂಡಿದೆ. ಇಂದು ತುಮಕೂರಿನಿಂದ-ಪಾವಗಡದವರೆಗೆ ನಾಲ್ಕು ರೈಲ್ವೆ ನಿಲ್ದಾಣಗಳ … Continue reading 2027ರ ಡಿಸೆಂಬರ್‌ಗೆ ತುಮಕೂರು–ರಾಯದುರ್ಗ ರೈಲು ಸಂಚಾರ ಆರಂಭ: ಸೋಮಣ್ಣ ಘೋಷಣೆ