ಕೆರೆಯಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ದುರ್ಮ*ರಣ
ಹೊಸದಿಗಂತ ವರದಿ ಪಾಂಡವಪುರ: ಕೆರೆಯಲ್ಲಿ ಈಜಾಡಲು ಹೋಗಿ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಕೆರೆತೊಣ್ಣೂರಿನ ಹಿನ್ನೀರಿನಲ್ಲಿ ಬುಧವಾರ ನಡೆದಿದೆ. ತಾಲೂಕಿನ ಹುಲ್ಕೇರೆ ಕೊಪ್ಪಲು (ದಾಸೇಗೌಡನಕೊಪ್ಪಲು) ಗ್ರಾಮದ ನಿವಾಸಿ ಸ್ವಾಮಿಗೌಡ ಅವರ ಪುತ್ರ ಯಶವಂತ್ (18) ಹಾಗೂ ಕೆ.ಆರ್.ಪೇಟೆ ತಾಲೂಕಿನ ಎಂ.ಹೊಸೂರು ಗ್ರಾಮದ ಕೃಷ್ಣೇಗೌಡ ಅವರ ಪುತ್ರ ರಾಜು (18) ಎಂಬುವವರು ಮೃತಪಟ್ಟವರು. ಈ ಇಬ್ಬರು ಚಿನಕುರಳಿ ಎಸ್ ಟಿಜಿ ಕಾಲೇಜಿನ ಪದವಿ ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದರು. ಘಟನೆ ವಿವರ: ಬುಧವಾರ ಸುಮಾರು 10ಕ್ಕೂ … Continue reading ಕೆರೆಯಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ದುರ್ಮ*ರಣ
Copy and paste this URL into your WordPress site to embed
Copy and paste this code into your site to embed