2029ರೊಳಗೆ 21 ರಾಜ್ಯಗಳಲ್ಲಿ UCC: ಅಮಿತ್ ಶಾ ಘೋಷಣೆಯ ಹಿಂದಿದೆ ದೊಡ್ಡ ಪ್ಲ್ಯಾನ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ 2029ರೊಳಗೆ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೊಳಿಸುವ ವಿಶ್ವಾಸವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ವಿವಾಹ, ವಿಚ್ಛೇದನ, ವಾರಸುದಾರಿಕೆ ಹಾಗೂ ದತ್ತು ಸೇರಿದಂತೆ ವೈಯಕ್ತಿಕ ಕಾನೂನುಗಳಿಗೆ ಧರ್ಮದ ಆಧಾರವಿಲ್ಲದೆ ಏಕರೂಪ ನಿಯಮ ರೂಪಿಸುವುದು UCCಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾ, ಈಗಾಗಲೇ ಹಲವು ರಾಜ್ಯಗಳಲ್ಲಿ UCC ಜಾರಿಗೆ ತರಲಾಗಿದೆ. ಎನ್‌ಡಿಎ ಆಡಳಿತದ ಉಳಿದ ರಾಜ್ಯಗಳಲ್ಲೂ … Continue reading 2029ರೊಳಗೆ 21 ರಾಜ್ಯಗಳಲ್ಲಿ UCC: ಅಮಿತ್ ಶಾ ಘೋಷಣೆಯ ಹಿಂದಿದೆ ದೊಡ್ಡ ಪ್ಲ್ಯಾನ್
Copy and paste this URL into your WordPress site to embed
Copy and paste this code into your site to embed