ಉಕ್ರೇನ್ ದುರಂತ । ಬೆಳಿಗ್ಗೆಯಷ್ಟೇ ಮನೆಯವರಿಗೆ ಕರೆಮಾಡಿ ‘ಎಲ್ಲವೂ ಚೆನ್ನಾಗಿದೆ’ ಎಂದಿದ್ದ ಅಚಲ್ ಜೋಯೆಲ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಉಕ್ರೇನ್ ಬಂದರಿನ ಮೇಲೆ ರಷ್ಯಾ ಕ್ಷಿಪಣಿ ದಾಳಿಯಲ್ಲಿ ಸಾವನ್ನಪ್ಪಿದ ಕಾಸರಗೋಡಿನ ನಿವಾಸಿ ಅಚಲ್ ಜೋಯೆಲ್ ಘಟನೆ ನಡೆದ ದಿನವೂ ಎಂದಿನಂತೆ ಮನೆಯವರಿಗೆ ಕರೆ ಮಾಡಿ ಮಾತನಾಡಿದ್ದರು. ‘ಎಲ್ಲವೂ ಚೆನ್ನಾಗಿದೆ’ ಎಂದು ತಂದೆ-ತಾಯಿಗೆ ಧೈರ್ಯ ತುಂಬಿದ್ದ ಮಗನ ಧ್ವನಿ ಕೇಳಿ ಕುಟುಂಬವೂ ನೆಮ್ಮದಿಯಾಗಿತ್ತು. ಆದರೆ ಆ ನೆಮ್ಮದಿ ಕೆಲವೇ ಗಂಟೆಗಳಷ್ಟೇ ಉಳಿಯಿತು. ಮಧ್ಯಾಹ್ನದ ವೇಳೆಗೆ ಉಕ್ರೇನ್ ಸಮುದ್ರ ತೀರದಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಅಚಲ್ ಮೃತಪಟ್ಟಿರುವ ಸುದ್ದಿ ತಲುಪುತ್ತಿದ್ದಂತೆ ಮನೆಮಂದಿ ಶೋಕಸಾಗರದಲ್ಲಿ ಮುಳುಗಿದರು. ಮಗನ … Continue reading ಉಕ್ರೇನ್ ದುರಂತ । ಬೆಳಿಗ್ಗೆಯಷ್ಟೇ ಮನೆಯವರಿಗೆ ಕರೆಮಾಡಿ ‘ಎಲ್ಲವೂ ಚೆನ್ನಾಗಿದೆ’ ಎಂದಿದ್ದ ಅಚಲ್ ಜೋಯೆಲ್
Copy and paste this URL into your WordPress site to embed
Copy and paste this code into your site to embed