ನೋಯ್ಡಾ ಮೆಟ್ರೋ ಅಕ್ವಾ ಲೈನ್ ವಿಸ್ತರಣೆಗೆ ಕೇಂದ್ರ ಸಂಪುಟ ಅಂಗೀಕಾರ: 2,390 ಕೋಟಿ ವೆಚ್ಚದ ಯೋಜನೆಗೆ ಒಪ್ಪಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದೆಹಲಿ ಮತ್ತು ನೋಯ್ಡಾ ಸುತ್ತಮುತ್ತಲಿನ ಪ್ರಯಾಣಿಕರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ನೋಯ್ಡಾ ಸೆಕ್ಟರ್-51 ರಿಂದ ಗ್ರೇಟರ್ ನೋಯ್ಡಾ ಸೆಕ್ಟರ್-04 ರವರೆಗಿನ ಮೆಟ್ರೋ ರೈಲು ಕಾರಿಡಾರ್ ವಿಸ್ತರಣೆ ಯೋಜನೆಗೆ ಕೇಂದ್ರ ಸಚಿವ ಸಂಪುಟವು ಹಸಿರು ನಿಶಾನೆ ತೋರಿಸಿದೆ. ಒಟ್ಟು 8.449 ಕಿಲೋ ಮೀಟರ್ ಉದ್ದದ ಈ ನೂತನ ಮಾರ್ಗವು 5 ಮೇಲ್ಸೇತುವೆ ನಿಲ್ದಾಣಗಳನ್ನು ಒಳಗೊಂಡಿರಲಿದ್ದು, ಇದರ ಒಟ್ಟು ವೆಚ್ಚ 2,390 ಕೋಟಿ ರೂ.ಎಂದು ಅಂದಾಜಿಸಲಾಗಿದೆ. ಈ ಹೊಸ ಮಾರ್ಗವು ಕಾರ್ಯಾರಂಭ … Continue reading ನೋಯ್ಡಾ ಮೆಟ್ರೋ ಅಕ್ವಾ ಲೈನ್ ವಿಸ್ತರಣೆಗೆ ಕೇಂದ್ರ ಸಂಪುಟ ಅಂಗೀಕಾರ: 2,390 ಕೋಟಿ ವೆಚ್ಚದ ಯೋಜನೆಗೆ ಒಪ್ಪಿಗೆ