ಸುವರ್ಣ ವಿಧಾನಸೌಧದಲ್ಲೇ ರೈತರ ರಂಪಾಟ: ಕಬ್ಬಿನ ಬೆಲೆ ವಿಚಾರಕ್ಕೆ ಕೈಕೈ ಮಿಲಾಯಿಸಿದ ಎರಡು ಬಣಗಳು
ಹೊಸದಿಗಂತ ವರದಿ ಬೆಳಗಾವಿ: ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯಬೇಕಿದ್ದ ಕಬ್ಬು ಬೆಳೆಗಾರರ ಸಭೆ ಆರಂಭಕ್ಕೂ ಮುನ್ನವೇ ರೈತರ ಎರಡು ಬಣಗಳ ನಡುವೆ ಹೊಡೆದಾಟ ನಡೆದ ಘಟನೆ ನಗರದ ಸುವರ್ಣ ವಿಧಾನಸೌಧದಲ್ಲಿ ನಡೆದಿದೆ. ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಚೂನಪ್ಪ ಪೂಜಾರಿ ಬಣಗಳ ರೈತರ ನಡುವೆ ಮೊದಲು ಮಾತಿನ ಚಕಮಕಿ ಆರಂಭವಾಗಿದ್ದು, ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಸಭಾಂಗಣದಲ್ಲಿ ಕುಡಿಯುವ ನೀರು ಮತ್ತು ಚಹಾ ವ್ಯವಸ್ಥೆ ಮಾಡದಿರುವುದೇ ಗಲಾಟೆಗೆ ಆರಂಭಿಕ ಕಾರಣವಾಗಿತ್ತು. ನಂತರ ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ಎರಡೂ ಬಣಗಳ … Continue reading ಸುವರ್ಣ ವಿಧಾನಸೌಧದಲ್ಲೇ ರೈತರ ರಂಪಾಟ: ಕಬ್ಬಿನ ಬೆಲೆ ವಿಚಾರಕ್ಕೆ ಕೈಕೈ ಮಿಲಾಯಿಸಿದ ಎರಡು ಬಣಗಳು
Copy and paste this URL into your WordPress site to embed
Copy and paste this code into your site to embed