ಕುವೈತ್‌ನಲ್ಲಿ ಅಮೆರಿಕದ ಫೈಟರ್ ಜೆಟ್ ಪತನ: ಪೈಲಟ್ ಪಾರಾಗಿದ್ದೇ ಒಂದು ಪವಾಡ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕುವೈತ್‌ನಲ್ಲಿ ಅಮೆರಿಕ ವಾಯುಪಡೆಯ F-15E ಸ್ಟ್ರೈಕ್ ಈಗಲ್ ಯುದ್ಧವಿಮಾನ ಪತನಗೊಂಡ ಘಟನೆ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ವಿಮಾನ ಬೆಂಕಿಗಾಹುತಿಯಾಗಿ ಸುರುಳಿಯಾಕಾರದಲ್ಲಿ ಸುತ್ತಿಕೊಂಡು ಕೆಳಗೆ ಬೀಳುತ್ತಿರುವ ದೃಶ್ಯ ವೈರಲ್ ಆಗಿದೆ. ಪತನಕ್ಕೂ ಮುನ್ನ ಪೈಲಟ್ ಸುರಕ್ಷಿತವಾಗಿ ಹೊರಗೆ ಜಿಗಿದಿದ್ದಾರೆ ಎಂದು ವರದಿಗಳು ತಿಳಿಸಿವೆ. ರಷ್ಯಾ–ಉಕ್ರೇನ್ ಯುದ್ಧದ ನಂತರ ಈಗ ಇರಾನ್–ಅಮೆರಿಕ–ಇಸ್ರೇಲ್ ಸಂಘರ್ಷ ತೀವ್ರಗೊಂಡಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇದೇ ಮಾದರಿಯ ಯುದ್ಧವಿಮಾನಗಳನ್ನು ಇಸ್ರೇಲ್ ಕೂಡ ಬಳಸುವುದರಿಂದ ಪತನಗೊಂಡ ವಿಮಾನ … Continue reading ಕುವೈತ್‌ನಲ್ಲಿ ಅಮೆರಿಕದ ಫೈಟರ್ ಜೆಟ್ ಪತನ: ಪೈಲಟ್ ಪಾರಾಗಿದ್ದೇ ಒಂದು ಪವಾಡ