ವರುಣನ ಅಟ್ಟಹಾಸಕ್ಕೆ ನಡುಗಿದ ಉತ್ತರಾಖಂಡ: ಕೈಲಾಸ್ ಮಾನಸ ಸರೋವರ ರಸ್ತೆ ಸಂಪೂರ್ಣ ಬಂದ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಉತ್ತರಾಖಂಡ ರಾಜ್ಯದಲ್ಲಿ ಮುಂಗಾರು ಮಳೆಯು ಭೀಕರ ರೂಪ ಪಡೆದುಕೊಂಡಿದ್ದು, ಕಳೆದ 24 ಗಂಟೆಗಳಲ್ಲಿ ಭಾರಿ ಮಳೆಯಿಂದಾಗಿ ಸರಣಿ ಭೂಕುಸಿತಗಳು, ರಸ್ತೆ ಸಂಪರ್ಕ ಕಡಿತ, ವಿದ್ಯುತ್ ವ್ಯತ್ಯಯ ಮತ್ತು ನದಿ ಪಾತ್ರದ ಸವೆತ ಉಂಟಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ರಾಜ್ಯದ ಕಾಶಿಪುರದಲ್ಲಿ ಗರಿಷ್ಠ 206 ಮಿಮೀ ಮಳೆ ದಾಖಲಾಗಿದ್ದು, ಇಡೀ ರಾಜ್ಯದಲ್ಲಿ ಸರಾಸರಿ 52.4 ಮಿಮೀ ಮಳೆಯಾಗಿದೆ. ಪ್ರಸ್ತುತ ಮುಂಗಾರು ಮಳೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು (IMD) ರಾಜ್ಯದ ಐದು ಜಿಲ್ಲೆಗಳಲ್ಲಿ … Continue reading ವರುಣನ ಅಟ್ಟಹಾಸಕ್ಕೆ ನಡುಗಿದ ಉತ್ತರಾಖಂಡ: ಕೈಲಾಸ್ ಮಾನಸ ಸರೋವರ ರಸ್ತೆ ಸಂಪೂರ್ಣ ಬಂದ್‌!