ಬೆಂಗಳೂರು–ಮುಂಬೈಗೆ ವಂದೇ ಭಾರತ್ ಸ್ಲೀಪರ್ ರೈಲು: 24 ಗಂಟೆಯ ಪ್ರಯಾಣ ಇನ್ಮುಂದೆ 16 ಗಂಟೆಗಳಲ್ಲಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕ ರಾಜ್ಯೋತ್ಸವದ ದಿನವಾದ ನವೆಂಬರ್ 1ರಂದು ಬೆಂಗಳೂರು–ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲಿನ ಉದ್ಘಾಟನಾ ವಿಶೇಷ ಸೇವೆ ಆರಂಭಿಸುವ ನಿರೀಕ್ಷೆಯಿದೆ. ಹೌದು! ನೈರುತ್ಯ ರೈಲ್ವೆ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಈ ರೈಲು ಎರಡು ಪ್ರಮುಖ ವಾಣಿಜ್ಯ ನಗರಗಳ ನಡುವಿನ ಪ್ರಯಾಣದ ಅವಧಿಯನ್ನು ಸುಮಾರು 16 ಗಂಟೆಗಳಿಗೆ ಇಳಿಸುವ ಉದ್ದೇಶ ಹೊಂದಿದೆ. ಆದರೆ ನಿಯಮಿತ ಸಂಚಾರದ ವೇಳಾಪಟ್ಟಿ ಮತ್ತು ಅಂತಿಮ ಕಾರ್ಯಾಚರಣೆಯ ವಿವರಗಳನ್ನು ರೈಲ್ವೆ ಇಲಾಖೆ ಇನ್ನೂ ಅಧಿಕೃತವಾಗಿ ಪ್ರಕಟಿಸಬೇಕಿದೆ. ಯಾವಾಗ … Continue reading ಬೆಂಗಳೂರು–ಮುಂಬೈಗೆ ವಂದೇ ಭಾರತ್ ಸ್ಲೀಪರ್ ರೈಲು: 24 ಗಂಟೆಯ ಪ್ರಯಾಣ ಇನ್ಮುಂದೆ 16 ಗಂಟೆಗಳಲ್ಲಿ
Copy and paste this URL into your WordPress site to embed
Copy and paste this code into your site to embed