ಶಿರಾಡಿ ಘಾಟ್ ಹಾದಿಯಲ್ಲಿ ವಂದೇ ಭಾರತ್ ಟ್ರಯಲ್: ಮಂಗಳೂರು-ಬೆಂಗಳೂರು ಪ್ರಯಾಣಕ್ಕೆ ಹೊಸ ವೇಗ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಕರಾವಳಿ ಭಾಗದ ಹಲವು ವರ್ಷಗಳ ಕನಸು ನನಸಾಗುವ ಹಂತಕ್ಕೆ ಬಂದಿದೆ. ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುವ ನಿಟ್ಟಿನಲ್ಲಿ ಮಹತ್ವದ ಪ್ರಾಯೋಗಿಕ ಪರೀಕ್ಷೆಗೆ ರೈಲ್ವೆ ಇಲಾಖೆ ಈಗ ಸಿದ್ಧತೆ ನಡೆಸಿದೆ. ಕರ್ನಾಟಕದ ಅತ್ಯಂತ ಸವಾಲಿನ ರೈಲು ಮಾರ್ಗಗಳಲ್ಲಿ ಒಂದಾಗಿರುವ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿ.ಮೀ ಘಾಟ್ ವಿಭಾಗದಲ್ಲಿ ಜೂನ್ ಕೊನೆಯ ವಾರದಲ್ಲಿ ವಂದೇ ಭಾರತ್ ರೈಲಿನ ಟ್ರಯಲ್ ರನ್ ನಡೆಯುವ ಸಾಧ್ಯತೆ ಇದೆ. ಈ ಪರೀಕ್ಷೆಯ ಫಲಿತಾಂಶವೇ ಕರಾವಳಿಯಲ್ಲಿ … Continue reading ಶಿರಾಡಿ ಘಾಟ್ ಹಾದಿಯಲ್ಲಿ ವಂದೇ ಭಾರತ್ ಟ್ರಯಲ್: ಮಂಗಳೂರು-ಬೆಂಗಳೂರು ಪ್ರಯಾಣಕ್ಕೆ ಹೊಸ ವೇಗ?
Copy and paste this URL into your WordPress site to embed
Copy and paste this code into your site to embed