Vastu | ಭಾಗ್ಯ ಬದಲಿಸಲಿದೆ ನೀವು ಮಲಗುವ ದಿಕ್ಕು! ನೆಮ್ಮದಿಯ ನಿದ್ದೆಗಾಗಿ ಇರಲಿ ವಾಸ್ತು ಜ್ಞಾನ
ನಮ್ಮ ದೈನಂದಿನ ಜೀವನದಲ್ಲಿ ಉತ್ತಮ ನಿದ್ದೆಯು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಎಷ್ಟು ಮುಖ್ಯವೋ, ನಾವು ಮಲಗುವ ದಿಕ್ಕು ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ತಪ್ಪು ದಿಕ್ಕಿನಲ್ಲಿ ಮಲಗುವುದು ಕೇವಲ ಆರೋಗ್ಯದ ಮೇಲಷ್ಟೇ ಅಲ್ಲದೆ, ಮನೆಯ ಆರ್ಥಿಕ ಪರಿಸ್ಥಿತಿ ಮತ್ತು ಮಾನಸಿಕ ನೆಮ್ಮದಿಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಿದ್ದರೆ, ಶಾಸ್ತ್ರಗಳ ಪ್ರಕಾರ ಹಾಗೂ ವೈಜ್ಞಾನಿಕವಾಗಿ ಮಲಗಲು ಅತ್ಯುತ್ತಮವಾದ ದಿಕ್ಕು ಯಾವುದು ಗೊತ್ತಾ? ದಕ್ಷಿಣ ದಿಕ್ಕು- ಅತ್ಯಂತ ಶ್ರೇಷ್ಠ … Continue reading Vastu | ಭಾಗ್ಯ ಬದಲಿಸಲಿದೆ ನೀವು ಮಲಗುವ ದಿಕ್ಕು! ನೆಮ್ಮದಿಯ ನಿದ್ದೆಗಾಗಿ ಇರಲಿ ವಾಸ್ತು ಜ್ಞಾನ
Copy and paste this URL into your WordPress site to embed
Copy and paste this code into your site to embed