ಪಲ್ಯ, ಗ್ರೇವಿ & More 28 | ಅಕ್ಕಿ ರೊಟ್ಟಿ ಜೊತೆಗೆ ಸಬ್ಬಸಿಗೆ ಸೊಪ್ಪಿನ ಪಲ್ಯ ತಿಂತಿದ್ರೆ ಬೇರೆ ಏನೂ ಬೇಡ
ಸಬ್ಬಸಿಗೆ ಸೊಪ್ಪು (Dill leaves) ಆರೋಗ್ಯಕ್ಕೆ ತುಂಬಾ ಒಳ್ಳೆಯ ಹಸಿರು ತರಕಾರಿಗಳಲ್ಲೊಂದು. ಇದರಲ್ಲಿ ಐರನ್, ಕ್ಯಾಲ್ಸಿಯಂ ಹಾಗೂ ವಿಟಮಿನ್‌ಗಳು ಸಮೃದ್ಧವಾಗಿವೆ. ಸಬ್ಬಸಿಗೆ ಸೊಪ್ಪಿನಿಂದ ಮಾಡಬಹುದಾದ ಪಲ್ಯ ತುಂಬಾ ಸುವಾಸನೆಯಾಗಿದ್ದು ಅನ್ನ, ರೊಟ್ಟಿ ಅಥವಾ ಚಪಾತಿಯ ಜೊತೆಗೆ ತಿನ್ನಲು ಬಹಳ ರುಚಿಯಾಗಿರುತ್ತೆ. ಮನೆಯಲ್ಲೇ ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ಈ ಪಲ್ಯವನ್ನು ತಯಾರಿಸಬಹುದು. ಬೇಕಾಗುವ ಸಾಮಗ್ರಿಗಳು ಸಬ್ಬಸಿಗೆ ಸೊಪ್ಪು – 1 ಕಟ್ಟುಈರುಳ್ಳಿ – 1ಹಸಿಮೆಣಸು – 2ಸಾಸಿವೆ – ½ ಟೀ ಸ್ಪೂನ್ಉದ್ದಿನ ಬೇಳೆ – 1 … Continue reading ಪಲ್ಯ, ಗ್ರೇವಿ & More 28 | ಅಕ್ಕಿ ರೊಟ್ಟಿ ಜೊತೆಗೆ ಸಬ್ಬಸಿಗೆ ಸೊಪ್ಪಿನ ಪಲ್ಯ ತಿಂತಿದ್ರೆ ಬೇರೆ ಏನೂ ಬೇಡ
Copy and paste this URL into your WordPress site to embed
Copy and paste this code into your site to embed