ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನಲ್ಲಿ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ರುಹಾನ್ ಆಳ್ವಗೆ ಜಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನ ಬುದ್ಧ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ನಡೆದ ಎರಡು ದಿನಗಳ ರೇಸ್‌ಗಳು ರೋಚಕವಾಗಿ ಮುಕ್ತಾಯಗೊಂಡಿವೆ. ಎಫ್4 ಇಂಡಿಯನ್ ಚಾಂಪಿಯನ್‌ಶಿಪ್‌ನಲ್ಲಿ ಗೋವಾ ಏಸಸ್ ಜೆಎ ರೇಸಿಂಗ್ ತಂಡದ ಆರ್ಯನ್ ನರೋಲಾ ಎರಡು ರೇಸ್‌ಗಳನ್ನು ಗೆದ್ದು ಗಮನ ಸೆಳೆದರೆ, ಇಂಡಿಯನ್ ರೇಸಿಂಗ್ ಲೀಗ್‌ನ (ಐಆರ್‌ಎಲ್) ಎರಡನೇ ರೇಸ್‌ನಲ್ಲಿ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ರುಹಾನ್ ಆಳ್ವ ಜಯ ಸಾಧಿಸಿದರು. ಮೊದಲ ದಿನದ ಐಆರ್‌ಎಲ್ ರೇಸ್‌ನಲ್ಲಿ ರೌಲ್ ಹೈಮನ್ ಗೆಲುವು ಅಕ್ಟೋಬರ್ 31ರಂದು ನಡೆದ ಮೊದಲ … Continue reading ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನಲ್ಲಿ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ರುಹಾನ್ ಆಳ್ವಗೆ ಜಯ