CINE | ಮದುವೆಯಲ್ಲಿ ರಶ್ಮಿಕಾಗಾಗಿ ಕೊರಿಯನ್ ಹಾಡಿಗೆ ಹೆಜ್ಜೆ ಹಾಕಿದ ವಿಜಯ್ ದೇವರಕೊಂಡ
ಹೊಸದಿಗಂತ ಡಿಜಿಟಲ್ ಡೆಸ್ಕ್: ನಟಿ ರಶ್ಮಿಕಾ ಮಂದಣ್ಣ ಕೊರಿಯನ್ ಸೀರೀಸ್ ಹಾಗೂ ಅನಿಮೆಗಳ ಫ್ಯಾನ್ ಅನ್ನೋದು ಈಗಾಗಲೇ ಎಲ್ಲ ಫ್ಯಾನ್ಸ್‌ಗೂ ಗೊತ್ತಿದೆ. ರಶ್ಮಿಕಾಗೆ ಸರ್ಪ್ರೈಸ್ ನೀಡಬೇಕು ಎನ್ನುವ ಕಾರಣಕ್ಕೆ ವಿಜಯ್ ದೇವರಕೊಂಡ ಸಂಗೀತ್‌ನಲ್ಲಿ ಕೊರಿಯನ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಿನ್ನೆಯಷ್ಟೇ ರಶ್ಮಿಕಾ ಹಾಗೂ ವಿಜಯ್ ಅದ್ಧೂರಿ ವಿವಾಹ ನೆರವೇರಿದೆ. ವಿವಾಹಕ್ಕೂ ಮುನ್ನ ಅರಿಶಿಣ ಶಾಸ್ತ್ರ, ಮೆಹೆಂದಿ ಹಾಗೂ ಸಂಗೀತ್ ನಡೆಸಲಾಗಿತ್ತು. ಸಂಗೀತ್‌ನಲ್ಲಿ ರಶ್ಮಿಕಾ ವಿಜಯ್‌ಗಾಗಿ ಪುಷ್ಪ ೨ ಸಿನಿಮಾದ ಸಾಮಿ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಅದೇ ರೀತಿ … Continue reading CINE | ಮದುವೆಯಲ್ಲಿ ರಶ್ಮಿಕಾಗಾಗಿ ಕೊರಿಯನ್ ಹಾಡಿಗೆ ಹೆಜ್ಜೆ ಹಾಕಿದ ವಿಜಯ್ ದೇವರಕೊಂಡ
Copy and paste this URL into your WordPress site to embed
Copy and paste this code into your site to embed