ವಿಜಯ್-ತ್ರಿಶಾ ವಿವಾದ | ನಟಿ ಇದ್ದಿದ್ದರೆ ಇಷ್ಟು ಸಿಂಪಲ್ ಆಗಿ ತಗೊಳ್ತಿರ್ಲಿಲ್ಲ: ಗಾಯತ್ರಿ ಶಂಕರ್ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ರಾಜಕೀಯದಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಅಚ್ಚರಿಯ ಗೆಲುವು ಇನ್ನೂ ಚರ್ಚೆಯ ಕೇಂದ್ರವಾಗಿರುವಾಗಲೇ, ಈಗ ಚಿತ್ರರಂಗದ ವಲಯದಲ್ಲಿ ಹೊಸ ವಿವಾದ ತಲೆದೋರಿದೆ. ವಿಜಯ್ ಗೆಲುವಿನ ಬಳಿಕ ನಟಿ ತ್ರಿಶಾಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಂದ ಶುಭಾಶಯಗಳ ಬಗ್ಗೆ ನಟಿ ಗಾಯತ್ರಿ ಶಂಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಜಯ್ ಅವರ ರಾಜಕೀಯ ಯಶಸ್ಸಿನ ಬಳಿಕ ತ್ರಿಶಾ ಭೇಟಿ ನೀಡಿದ ಚಿತ್ರಗಳು ವೈರಲ್ ಆಗಿದ್ದು, ಅದಕ್ಕೆ ಹಲವರು ವಿಭಿನ್ನ ಅರ್ಥ ಕಲ್ಪಿಸಿದ್ದರು. ಈ ನಡುವೆ ಕೆಲವು ಮಂದಿ … Continue reading ವಿಜಯ್-ತ್ರಿಶಾ ವಿವಾದ | ನಟಿ ಇದ್ದಿದ್ದರೆ ಇಷ್ಟು ಸಿಂಪಲ್ ಆಗಿ ತಗೊಳ್ತಿರ್ಲಿಲ್ಲ: ಗಾಯತ್ರಿ ಶಂಕರ್ ಕಿಡಿ