ಹಂಪಿಯಲ್ಲಿ ಮಹತ್ವದ ಆವಿಷ್ಕಾರ: ಮಣ್ಣಿನಡಿಯಲ್ಲಿದ್ದ ವಿಜಯನಗರ ಕಾಲದ ದೇವಾಲಯದ ಅವಶೇಷಗಳು ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಹಂಪಿಯ ಐತಿಹಾಸಿಕ ಜೈನ ದೇವಾಲಯದ ಸಂಕೀರ್ಣದ ಬಳಿ ನಡೆಸಲಾದ ಉತ್ಖನನದ ವೇಳೆ ಪ್ರಾಚೀನ ದೇವಾಲಯವೊಂದರ ಮೇಲ್ಛಾವಣಿಯನ್ನು ಪತ್ತೆಹಚ್ಚುವ ಮೂಲಕ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI), ಹಂಪಿ ವೃತ್ತದ ಅಧಿಕಾರಿಗಳು ಪ್ರಮುಖ ಯಶಸ್ಸು ಸಾಧಿಸಿದ್ದಾರೆ ವಿಜಯನಗರ ಕಾಲಕ್ಕೆ ಸೇರಿದ ಹಲವು ಪ್ರಾಚೀನ ರಚನೆಗಳು ಮಣ್ಣಿನಡಿಯಲ್ಲಿ ಹೂತುಹೋಗಿವೆ ಎಂದು ನಂಬಲಾದ ಜೈನ ದೇವಾಲಯ ಸಂಕೀರ್ಣದ ಸುತ್ತಮುತ್ತ ಹಮ್ಮಿಕೊಳ್ಳಲಾದ ವಿವರವಾದ ಪುರಾತತ್ವ ಪರಿಶೋಧನೆಯ ಭಾಗವಾಗಿ ಈ ಉತ್ಖನನವನ್ನು ಕೈಗೊಳ್ಳಲಾಗಿದೆ. ಎಎಸ್‌ಐ (ASI) ಮೂಲಗಳ ಪ್ರಕಾರ, ಉತ್ಖನನ … Continue reading ಹಂಪಿಯಲ್ಲಿ ಮಹತ್ವದ ಆವಿಷ್ಕಾರ: ಮಣ್ಣಿನಡಿಯಲ್ಲಿದ್ದ ವಿಜಯನಗರ ಕಾಲದ ದೇವಾಲಯದ ಅವಶೇಷಗಳು ಪತ್ತೆ!