ಜಾಹೀರಾತಿಗಾಗಿ 473 ಕೋಟಿ ತೆರಿಗೆದಾರರ ಹಣ ವ್ಯಯ: ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜ್ಯ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿ ಮತ್ತು ಸಾರ್ವಜನಿಕ ಕಲ್ಯಾಣವನ್ನು ಗಾಳಿಗೆ ತೂರಿ, ಕೇವಲ ಪ್ರಚಾರಕ್ಕಾಗಿಯೇ ಮೂರು ವರ್ಷಗಳಲ್ಲಿ ಬರೊಬ್ಬರಿ 473 ಕೋಟಿ ರೂ. ತೆರಿಗೆದಾರರ ಹಣವನ್ನು ಪೋಲು ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ  ಆರೋಪ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿರುವ ವಿಜಯೇಂದ್ರ, ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸಿದ್ದು, ಸರ್ಕಾರದ ಅಸಲಿ ರಿಪೋರ್ಟ್ ಕಾರ್ಡ್ ಅಂದರೆ ಅದು “ಡೆವಲಪ್‌ಮೆಂಟ್ ಝೀರೋ, ಪಬ್ಲಿಸಿಟಿ ಹೀರೊ” ಎಂದು ಲೇವಡಿ … Continue reading ಜಾಹೀರಾತಿಗಾಗಿ 473 ಕೋಟಿ ತೆರಿಗೆದಾರರ ಹಣ ವ್ಯಯ: ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಆರೋಪ