‘ವಂದೇ ಮಾತರಂ’ ಸಂದೇಶದೊಂದಿಗೆ ಬಾಹ್ಯಾಕಾಶದತ್ತ ವಿಕ್ರಮ್-1: ಇತಿಹಾಸ ಬರೆಯಲು ಸಜ್ಜಾದ ಸ್ಕೈರೂಟ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯಲು ಸ್ಕೈರೂಟ್ ಏರೋಸ್ಪೇಸ್ ಸಜ್ಜಾಗಿದೆ. ಜುಲೈ 18ರಂದು ಶ್ರೀಹರಿಕೋಟಾದಿಂದ ಉಡಾವಣೆಯಾಗಲಿರುವ ವಿಕ್ರಮ್-1 ರಾಕೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೈಬರಹದ ‘ವಂದೇ ಮಾತರಂ’ ಸಂದೇಶವೂ ಬಾಹ್ಯಾಕಾಶದತ್ತ ಪ್ರಯಾಣ ಬೆಳೆಸಲಿದೆ. ಈ ವಿಶೇಷ ಉಡಾವಣೆ ಭಾರತದ ವಾಣಿಜ್ಯ ಬಾಹ್ಯಾಕಾಶ ಸಾಮರ್ಥ್ಯಕ್ಕೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ. ‘ವಂದೇ ಮಾತರಂ’ ಸಂದೇಶಕ್ಕೂ ಸಿಕ್ಕಿದೆ ವಿಶೇಷ ಸ್ಥಾನ ಪ್ರಧಾನಿ ನರೇಂದ್ರ ಮೋದಿ ಅವರ ಕೈಬರಹದ ಪೋಸ್ಟ್‌ಕಾರ್ಡ್ ಜೊತೆಗೆ ಸ್ಕೈರೂಟ್ … Continue reading ‘ವಂದೇ ಮಾತರಂ’ ಸಂದೇಶದೊಂದಿಗೆ ಬಾಹ್ಯಾಕಾಶದತ್ತ ವಿಕ್ರಮ್-1: ಇತಿಹಾಸ ಬರೆಯಲು ಸಜ್ಜಾದ ಸ್ಕೈರೂಟ್
Copy and paste this URL into your WordPress site to embed
Copy and paste this code into your site to embed