ಮಾತೃತ್ವದ ಬಳಿಕ ಮತ್ತೆ ಟ್ರ್ಯಾಕ್ ಹಿಡಿದ ವಿನೇಶ್‌ಗೆ ನ್ಯಾಯಾಲಯದ ಬೆಂಬಲ: ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಿ ಎಂದ ಹೈಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಕುಸ್ತಿ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ. ಮಾತೃತ್ವ ವಿರಾಮದ ಬಳಿಕ ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದ ವಿನೇಶ್ ಪರವಾಗಿ ನ್ಯಾಯಾಲಯ ನೀಡಿದ ಈ ಆದೇಶ ಇದೀಗ ಕ್ರೀಡಾ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. WFI ನೀತಿಗೆ ಹೈಕೋರ್ಟ್ ಅಸಮಾಧಾನ ಭಾರತೀಯ ಕುಸ್ತಿ ಒಕ್ಕೂಟದ ಆಯ್ಕೆ ನೀತಿಯನ್ನು ಪರಿಶೀಲಿಸಿದ ನ್ಯಾಯಾಲಯ, ಅದು ಕೆಲವು ಕ್ರೀಡಾಪಟುಗಳನ್ನು … Continue reading ಮಾತೃತ್ವದ ಬಳಿಕ ಮತ್ತೆ ಟ್ರ್ಯಾಕ್ ಹಿಡಿದ ವಿನೇಶ್‌ಗೆ ನ್ಯಾಯಾಲಯದ ಬೆಂಬಲ: ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಿ ಎಂದ ಹೈಕೋರ್ಟ್