Viral | ಮದುವೆ ಮಂಟಪದಲ್ಲೇ ಮಾನವೀಯತೆ ಮೆರೆದ ವಧು: ಅಸಲಿಗೆ ಅಲ್ಲಿ ನಡೆದಿದ್ದಾದ್ರೂ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಮದುವೆ ಎಂದರೆ ಸಂಭ್ರಮ, ಶಾಸ್ತ್ರಗಳು, ಬಂಧು-ಬಳಗದ ಸಡಗರ, ಹೊಸ ಜೀವನದ ಆರಂಭ. ಇಂತಹ ವಿಶೇಷ ದಿನದಂದು ಪ್ರತಿಯೊಬ್ಬ ವಧು ತನ್ನ ಮದುವೆಯ ಕ್ಷಣಗಳನ್ನು ಆನಂದಿಸಲು ಬಯಸೋದು ಸಹಜ. ಆದರೆ ಕೇರಳದ ವೈದ್ಯೆಯೊಬ್ಬರಿಗೆ ತಮ್ಮ ಮದುವೆಯ ದಿನವೇ ವೃತ್ತಿಯ ಮೇಲಿನ ಬದ್ಧತೆ ಮತ್ತು ಮಾನವೀಯತೆ ಎಲ್ಲಕ್ಕಿಂತ ದೊಡ್ಡದು ಅನ್ನೋದನ್ನು ಸಾಬೀತು ಮಾಡಿದ್ದಾರೆ. ಮಾಡುವೆ ಮಂಟಪದಲ್ಲಿ ವಧು ಮದುವೆಯ ಸಂಭ್ರಮವನ್ನು ಕೆಲಕಾಲ ಬದಿಗಿಟ್ಟು ಅಸ್ವಸ್ಥರಾದ ಇಬ್ಬರು ಕ್ಯಾಟರಿಂಗ್ ಸಿಬ್ಬಂದಿಗೆ ತಕ್ಷಣ ಚಿಕಿತ್ಸೆ ನೀಡಿದ ಘಟನೆ ಇದೀಗ … Continue reading Viral | ಮದುವೆ ಮಂಟಪದಲ್ಲೇ ಮಾನವೀಯತೆ ಮೆರೆದ ವಧು: ಅಸಲಿಗೆ ಅಲ್ಲಿ ನಡೆದಿದ್ದಾದ್ರೂ ಏನು?