Viral | ‘ಧುರಂಧರ್’ ಎಫೆಕ್ಟ್ ಅನ್ಸುತ್ತೆ, ಪಾಕ್‌ನಲ್ಲಿ ಭಾರತದ ಸ್ಪೈಗಾಗಿ ಹುಡುಕಾಟ: ವಿಡಿಯೋ ಅಸಲಿಯತ್ತು ಏನು?
ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿನಿಮಾ ಕಥೆಗಳು ಕೆಲವೊಮ್ಮೆ ವಾಸ್ತವದಂತೆಯೇ ಕಾಣಿಸಿಕೊಳ್ಳುತ್ತವೆ. ಅದೇ ರೀತಿ ಧುರಂಧರ್ 2 ಸಿನಿಮಾ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ದೊಡ್ಡ ಚರ್ಚೆಗೆ ಕಾರಣವಾಗಿದೆ. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದು, ಐದು ದಿನಗಳಲ್ಲಿ ಭಾರತದಲ್ಲಿ 500 ಕೋಟಿ ರೂ. ಗಳಿಕೆ ಮಾಡಿ ಸದ್ದು ಮಾಡುತ್ತಿದೆ. ಈ ಚಿತ್ರದ ಕಥೆಯಲ್ಲಿ ಭಾರತೀಯ ಗುಪ್ತಚರರು ಪಾಕಿಸ್ತಾನದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡುವ ಹಿನ್ನೆಲೆ ಇದೆ. ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಭಾರತೀಯ … Continue reading Viral | ‘ಧುರಂಧರ್’ ಎಫೆಕ್ಟ್ ಅನ್ಸುತ್ತೆ, ಪಾಕ್‌ನಲ್ಲಿ ಭಾರತದ ಸ್ಪೈಗಾಗಿ ಹುಡುಕಾಟ: ವಿಡಿಯೋ ಅಸಲಿಯತ್ತು ಏನು?
Copy and paste this URL into your WordPress site to embed
Copy and paste this code into your site to embed