Viral | ಇಂಜಿನಿಯರ್‌ ಟ್ಯಾಗ್‌ಗೆ ಗುಡ್‌ಬೈ: ಕ್ಯಾಬ್‌ ಬಿಸಿನೆಸ್‌ ಆದಾಯ ಕೇಳಿದ್ರೆ ಶಾಕ್ ಆಗ್ತೀರ ಖಂಡಿತ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಜಿನಿಯರಿಂಗ್‌ ಪದವಿ ಪಡೆದರೆ ದೊಡ್ಡ ಕಂಪನಿಯಲ್ಲಿ ಉದ್ಯೋಗ ಸಿಗಬೇಕು ಎಂಬುದು ಹಲವರ ಕನಸು. ಆದರೆ ಮುಂಬೈನ ಯುವಕನೊಬ್ಬ ಆ ದಾರಿಯನ್ನೇ ಬದಲಿಸಿ ಇಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದಾನೆ. ಇಂಜಿನಿಯರಿಂಗ್‌ ಮುಗಿಸಿದ ಬಳಿಕ 20 ರಿಂದ 30 ಸಾವಿರ ರೂಪಾಯಿ ಸಂಬಳದ ಉದ್ಯೋಗ ಅವಕಾಶಗಳು ಬಂದರೂ, ಅವುಗಳನ್ನು ತಿರಸ್ಕರಿಸಿ ಕ್ಯಾಬ್‌ ವ್ಯವಹಾರಕ್ಕೆ ಕಾಲಿಟ್ಟಿದ್ದಾನೆ. ಉದ್ಯೋಗಕ್ಕಿಂತ ಉದ್ಯಮದತ್ತ ಒಲವು ಬೆಂಗಳೂರು ಮೂಲದ ಕೆನಡಿಯನ್‌ ಕಂಟೆಂಟ್‌ ಕ್ರಿಯೇಟರ್‌ ಕಾಲೇಬ್‌ ಫ್ರೈಸೆನ್‌ ಜೊತೆಗಿನ ಸಂಭಾಷಣೆಯಲ್ಲಿ ಯುವಕ ತನ್ನ … Continue reading Viral | ಇಂಜಿನಿಯರ್‌ ಟ್ಯಾಗ್‌ಗೆ ಗುಡ್‌ಬೈ: ಕ್ಯಾಬ್‌ ಬಿಸಿನೆಸ್‌ ಆದಾಯ ಕೇಳಿದ್ರೆ ಶಾಕ್ ಆಗ್ತೀರ ಖಂಡಿತ