Viral | ಭಿಕ್ಷುಕ ಅಂತ Neglect ಮಾಡಿದ ಡೆಲಿವರಿ ಬಾಯ್ ಗೆ ಶಾಕ್: ಫುಡ್ ಆರ್ಡರ್ ಮಾಡಿ 50 ರೂ. ಟಿಪ್ ಕೊಟ್ಟ ವ್ಯಕ್ತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಸಾರ್ವಜನಿಕರ ಗಮನ ಸೆಳೆದಿದೆ. ರಸ್ತೆಬದಿಯಲ್ಲಿ ಕಂಬಳಿಯಲ್ಲಿ ಮಲಗಿದ್ದ ವ್ಯಕ್ತಿಯನ್ನು ‘ಭಿಕ್ಷುಕ’ ಎಂದು ಭಾವಿಸಿದ ಡೆಲಿವರಿ ಏಜೆಂಟ್, ನಂತರ ಅದೇ ವ್ಯಕ್ತಿ ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡಿ 50 ರೂ. ಟಿಪ್ ನೀಡಿದ್ದನ್ನು ಕಂಡು ಅಚ್ಚರಿಗೊಂಡಿದ್ದಾನೆ. ಇನ್‌ಸ್ಟಾಗ್ರಾಮ್‌ನಲ್ಲಿ ಫರ್ದೀನ್ ಖಾನ್ ಎಂಬ ಬಳಕೆದಾರರು ಈ ವೀಡಿಯೋ ಹಂಚಿಕೊಂಡಿದ್ದಾರೆ. ಕ್ಲಿಪ್‌ನಲ್ಲಿ ಡೆಲಿವರಿ ಏಜೆಂಟ್ ಗ್ರಾಹಕರ ವಿಳಾಸ ಖಚಿತಪಡಿಸಿಕೊಳ್ಳಲು ಕರೆ ಮಾಡುತ್ತಾನೆ. ಕೆಲವೇ ಕ್ಷಣಗಳಲ್ಲಿ ರಸ್ತೆಬದಿಯಲ್ಲಿ ಮಲಗಿದ್ದ ವ್ಯಕ್ತಿಯೇ ಆಹಾರ … Continue reading Viral | ಭಿಕ್ಷುಕ ಅಂತ Neglect ಮಾಡಿದ ಡೆಲಿವರಿ ಬಾಯ್ ಗೆ ಶಾಕ್: ಫುಡ್ ಆರ್ಡರ್ ಮಾಡಿ 50 ರೂ. ಟಿಪ್ ಕೊಟ್ಟ ವ್ಯಕ್ತಿ!