Viral | ಮೊಸಳೆನೂ ಬಿಟ್ಟಿಲ್ಲ ಈ ಹುಡುಗ್ರು: ರೀಲ್ಸ್ ಹುಚ್ಚು ಎಲ್ಲಿ ತನಕ ಹೋಗಿದೆ ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರದೇಶದ ಶಿವಪುರಿ ನಗರದಲ್ಲಿ ಮೊಸಳೆಯೊಂದರೊಂದಿಗೆ ಯುವಕನೊಬ್ಬ ಮಾಡಿದ ಅಪಾಯಕಾರಿ ಕೃತ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾತ್ರಿ ವೇಳೆ ಬೀದಿಯಲ್ಲಿ ಕಾಣಿಸಿಕೊಂಡ ದೊಡ್ಡ ಮೊಸಳೆಯ ಬಾಲವನ್ನು ಹಿಡಿದು ರೀಲ್ಸ್ ಮಾಡಿರುವ ವಿಡಿಯೋ ಚರ್ಚೆಗೆ ಕಾರಣವಾಗಿದೆ. ಘಟನೆ ಚಿಂತಹಾರ್ ದೇವಾಲಯದ ಸಮೀಪದ ಭುಜಾರಿಯಾ ಕೊಳದ ಬಳಿ ನಡೆದಿದೆ. ಕೊಳದಿಂದ ಹೊರಬಂದ ಮೊಸಳೆ ರಸ್ತೆ ಮೇಲೆ ಬಂದಿದ್ದರಿಂದ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಉಂಟಾಯಿತು. ಸ್ಥಳಕ್ಕೆ ಜನರು ಕೂಡಲೇ ಜಮಾಯಿಸಿದ್ದು, ಪರಿಸ್ಥಿತಿ ಉದ್ವಿಗ್ನವಾಗಿತ್ತು. ಇದನ್ನೂ ಓದಿ: … Continue reading Viral | ಮೊಸಳೆನೂ ಬಿಟ್ಟಿಲ್ಲ ಈ ಹುಡುಗ್ರು: ರೀಲ್ಸ್ ಹುಚ್ಚು ಎಲ್ಲಿ ತನಕ ಹೋಗಿದೆ ನೋಡಿ