Viral | ಇದು… ಇದು…ದೇಶಭಕ್ತಿ ಅಂದ್ರೆ: ರಾಷ್ಟ್ರಧ್ವಜದ ರಿಬ್ಬನ್ ಕತ್ತರಿಸಲ್ಲ ಎಂದ ಸಿಎಂ ಒಮರ್ ಅಬ್ದುಲ್ಲಾ
ಹೊಸದಿಗಂತ ಡಿಜಿಟಲ್ ಡೆಸ್ಕ್: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವೊಂದು ರಾಷ್ಟ್ರಧ್ವಜದ ರಿಬ್ಬನ್ ಬಳಕೆಯ ವಿಚಾರ ವಿವಾದಕ್ಕೆ ಕಾರಣವಾಗಿದೆ. ಕಾರ್ಯಕ್ರಮದಲ್ಲಿ ರಿಬ್ಬನ್ ರೂಪದಲ್ಲಿ ರಾಷ್ಟ್ರಧ್ವಜ ಬಳಸಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅದನ್ನು ಕತ್ತರಿಸಲು ನಿರಾಕರಿಸಿದ ಘಟನೆ ಗಮನ ಸೆಳೆದಿದೆ. ಸ್ಥಳೀಯ ಕರಕುಶಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉದ್ಘಾಟನೆಗಾಗಿ ಸಾಮಾನ್ಯ ರಿಬ್ಬನ್ ಬದಲಿಗೆ ಅಶೋಕ ಚಕ್ರ ಸಮೇತ ರಾಷ್ಟ್ರಧ್ವಜವನ್ನು ಬಳಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ, ಅದನ್ನು ಕತ್ತರಿಸುವುದು ಸರಿಯಲ್ಲ ಎಂದು ಹೇಳಿ ತಕ್ಷಣವೇ ಆ … Continue reading Viral | ಇದು… ಇದು…ದೇಶಭಕ್ತಿ ಅಂದ್ರೆ: ರಾಷ್ಟ್ರಧ್ವಜದ ರಿಬ್ಬನ್ ಕತ್ತರಿಸಲ್ಲ ಎಂದ ಸಿಎಂ ಒಮರ್ ಅಬ್ದುಲ್ಲಾ
Copy and paste this URL into your WordPress site to embed
Copy and paste this code into your site to embed