Viral | ನಿಂಗಿದು ಬೇಕಿತ್ತಾ ಮಗನೇ….! ಬಿಸಿಲಿನಿಂದ ತಪ್ಪಿಸಿಕೊಳ್ಳೋಕೆ ಮಾಡಿದ ಉಪಾಯ ಹೀಗಾ ಉಲ್ಟಾ ಹೊಡಿಯೋದು

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೇಸಿಗೆಯ ತಾಪದಿಂದ ರಕ್ಷಿಸಿಕೊಳ್ಳಲು ವ್ಯಕ್ತಿಯೊಬ್ಬ ಮಾಡಿದ ವಿಚಿತ್ರ ಪ್ರಯತ್ನ ಕೊನೆಗೆ ಆತಂಕಕಾರಿ ಪರಿಸ್ಥಿತಿಗೆ ಕಾರಣವಾದ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ. ತಲೆಗೆ ಬಿಸಿ ತಾಗದಂತೆ ಸ್ಟೀಲ್ ಹಾಲಿನ ಕ್ಯಾನ್ ಅನ್ನು ತಲೆಯ ಮೇಲೆ ಹಾಕಿಕೊಂಡ ವ್ಯಕ್ತಿ, ಬಳಿಕ ಅದನ್ನೇ ತೆಗೆಯಲಾಗದೆ ಎರಡು ಗಂಟೆಗಳ ಕಾಲ ಪರದಾಡಿದ ಘಟನೆ ನಡೆದಿದೆ. ಮಾಧೋಗಢ ಗ್ರಾಮದ ನಿವಾಸಿ ಕಲೂರಾಮ್ ರೆಬಾರಿ ಅವರು ತೀವ್ರ ಬಿಸಿಲಿನ ನಡುವೆ ಹೊರಗಡೆ ತೆರಳಿದ್ದ ವೇಳೆ, ತಾತ್ಕಾಲಿಕ ರಕ್ಷಣೆಯಾಗಿ ಹತ್ತಿರದಲ್ಲಿದ್ದ 15 … Continue reading Viral | ನಿಂಗಿದು ಬೇಕಿತ್ತಾ ಮಗನೇ….! ಬಿಸಿಲಿನಿಂದ ತಪ್ಪಿಸಿಕೊಳ್ಳೋಕೆ ಮಾಡಿದ ಉಪಾಯ ಹೀಗಾ ಉಲ್ಟಾ ಹೊಡಿಯೋದು