Viral | ಏನ್ ಐಡಿಯಾ ಗುರೂ! ಕಸ ಬಿಸಾಡೋಕೆ ನಾಯಿಗೆ ಟ್ರೈನಿಂಗ್ ಕೊಟ್ಟ ಮಾಲೀಕ
ಹೊಸದಿಗಂತ ಡಿಜಿಟಲ್ ಡೆಸ್ಕ್: ಒಂದು ಸಾಮಾನ್ಯ ಸಿಸಿಟಿವಿ ದೃಶ್ಯವೇ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ನಗರದ ರಸ್ತೆಯಲ್ಲಿ ಕತ್ತಲಲ್ಲಿ ಮೌನವಾಗಿ ನಡೆದು ಬಂದ ನಾಯಿ, ಬಾಯಲ್ಲಿ ಕಸದ ಚೀಲ ಹಿಡಿದು ರಸ್ತೆ ಬದಿಯಲ್ಲಿ ಇಟ್ಟು ಹೋಗುತ್ತದೆ. ಈ ದೃಶ್ಯ ಕೇವಲ ಅಚ್ಚರಿಯಲ್ಲ, ಸಂಶಯಕ್ಕೂ ಕಾರಣವಾಗಿದೆ. ವಿಡಿಯೋದಲ್ಲಿ ನಾಯಿ ದೊಡ್ಡ ಕಸದ ಚೀಲವನ್ನು ನಿರ್ದಿಷ್ಟ ಸ್ಥಳಕ್ಕೆ ತಂದು ಇಟ್ಟು ಮತ್ತೆ ಹಿಂದಿರುಗುತ್ತಿರುವುದು ಕಾಣುತ್ತದೆ. ಅಧಿಕಾರಿಗಳ ಪ್ರಕಾರ, ಇದು ಆಕಸ್ಮಿಕ ಘಟನೆ ಅಲ್ಲ; ಮಾಲೀಕ ಕ್ಯಾಮೆರಾದಲ್ಲಿ ಸಿಕ್ಕಿಬೀಳದಂತೆ … Continue reading Viral | ಏನ್ ಐಡಿಯಾ ಗುರೂ! ಕಸ ಬಿಸಾಡೋಕೆ ನಾಯಿಗೆ ಟ್ರೈನಿಂಗ್ ಕೊಟ್ಟ ಮಾಲೀಕ
Copy and paste this URL into your WordPress site to embed
Copy and paste this code into your site to embed