ಪಡಿಕ್ಕಲ್ ಆಟಕ್ಕೆ ಫಿದಾ ಆದ ಕೊಹ್ಲಿ: RCB ಗೆಲುವಿನ ಕ್ರೆಡಿಟ್ ಸೇರಿದ್ದು ಯುವ ಬ್ಯಾಟರ್‌ಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ದಾಖಲಿಸಿದ ಬಳಿಕ, ವಿರಾಟ್ ಕೊಹ್ಲಿ ತಂಡದ ಗೆಲುವಿನ ಹಿಂದಿನ ನಿಜವಾದ ಹೀರೋ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅವರ ಪ್ರಕಾರ, ಈ ಗೆಲುವಿನ ಪ್ರಮುಖ ಶಕ್ತಿ ದೇವದತ್ ಪಡಿಕ್ಕಲ್ ಅವರ ನಿರ್ಭೀತ ಬ್ಯಾಟಿಂಗ್. 206 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಆರ್‌ಸಿಬಿಗೆ ಆರಂಭಿಕ ಹಂತದಲ್ಲೇ ಆತ್ಮವಿಶ್ವಾಸ ತುಂಬಿದ್ದು ಪಡಿಕ್ಕಲ್ ಆಟ. ಬೌಲರ್‌ಗಳಿಗೆ ಯಾವುದೇ ಅವಕಾಶ ನೀಡದೇ, … Continue reading ಪಡಿಕ್ಕಲ್ ಆಟಕ್ಕೆ ಫಿದಾ ಆದ ಕೊಹ್ಲಿ: RCB ಗೆಲುವಿನ ಕ್ರೆಡಿಟ್ ಸೇರಿದ್ದು ಯುವ ಬ್ಯಾಟರ್‌ಗೆ