Dessert | ಸೂಪರ್ ಕೂಲ್ ಡೆಸರ್ಟ್ ಬೇಕಾ?: ಮ್ಯಾಂಗೋ ಸಾಗೋ ಉಂಟಲ್ಲ, ಒಮ್ಮೆ ಟ್ರೈ ಮಾಡಿ
ಸಿಹಿಯಾದ ಫ್ರೂಟಿ ಡೆಸರ್ಟ್ ತಿನ್ನಬೇಕು ಅಂದಾಗ ಮೊದಲಿಗೆ ನೆನಪಿಗೆ ಬರುವ ರೆಸಿಪಿಗಳಲ್ಲಿ ಮ್ಯಾಂಗೋ ಸಾಗೋ ಕೂಡ ಒಂದು. ಮಾವಿನಹಣ್ಣಿನ ಸಿಹಿ ರುಚಿ, ತೆಂಗಿನ ಹಾಲಿನ ಕ್ರೀಮಿ ಫ್ಲೇವರ್ ಮತ್ತು ಸಬ್ಬಕ್ಕಿಯ ಸಾಫ್ಟ್ ಟೆಕ್ಸ್ಚರ್ ಸೇರಿ ಈ ಡೆಸರ್ಟ್‌ಗೆ ವಿಶೇಷ ಟೇಸ್ಟ್ ಕೊಡುತ್ತದೆ. ನೀವೂ ಒಮ್ಮೆ ಟ್ರೈ ಮಾಡಿ ಬೇಕಾಗುವ ಸಾಮಗ್ರಿಗಳು ಸಬ್ಬಕ್ಕಿ – ಅರ್ಧ ಕಪ್ಮಾವಿನಹಣ್ಣಿನ ಪ್ಯೂರೆ – 1½ ಕಪ್ಮಾವಿನಹಣ್ಣಿನ ತುಂಡುಗಳು – 1 ಕಪ್ತೆಂಗಿನ ಹಾಲು – 1 ಕಪ್ಕಂಡೆನ್ಸ್ಡ್ ಮಿಲ್ಕ್ – ಕಾಲು … Continue reading Dessert | ಸೂಪರ್ ಕೂಲ್ ಡೆಸರ್ಟ್ ಬೇಕಾ?: ಮ್ಯಾಂಗೋ ಸಾಗೋ ಉಂಟಲ್ಲ, ಒಮ್ಮೆ ಟ್ರೈ ಮಾಡಿ
Copy and paste this URL into your WordPress site to embed
Copy and paste this code into your site to embed