ಆರೋಗ್ಯದಿಂದ ಇರ್ಬೇಕಾ? ಹಾಗಿದ್ರೆ ಮಳೆಗಾಲದಲ್ಲಿ ಈ ತರಕಾರಿಗಳನ್ನು ತಪ್ಪಿಯೂ ತಿನ್ಬೇಡಿ
ಮಳೆಗಾಲದಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗುವುದರಿಂದ ತರಕಾರಿಗಳ ಮೇಲೆ ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ಕೀಟಗಳು ವೇಗವಾಗಿ ಬೆಳೆಯುವ ಸಾಧ್ಯತೆ ಹೆಚ್ಚು. ಆದ್ದರಿಂದ ಈ ಸಮಯದಲ್ಲಿ ಕೆಲವು ತರಕಾರಿಗಳನ್ನು ಆಯ್ಕೆ ಮಾಡುವಾಗ ಹೆಚ್ಚಿನ ಎಚ್ಚರಿಕೆ ಅಗತ್ಯ. ಸರಿಯಾಗಿ ತೊಳೆಯದೆ ಅಥವಾ ಹಳೆಯ ತರಕಾರಿಗಳನ್ನು ಬಳಸಿದರೆ ಹೊಟ್ಟೆ ಸೋಂಕು, ಅಜೀರ್ಣ ಮತ್ತು ಆಹಾರ ವಿಷಬಾಧೆಯಂತಹ ಸಮಸ್ಯೆಗಳು ಉಂಟಾಗಬಹುದು. ವಿಶೇಷವಾಗಿ ಸೊಪ್ಪುಗಳು, ಎಲೆಕೋಸು, ಹೂಕೋಸು ಮತ್ತು ಅಣಬೆಗಳನ್ನು ಖರೀದಿಸುವಾಗ ಜಾಗರೂಕರಾಗಿರಿ. ಇವುಗಳಲ್ಲಿ ಕೀಟಗಳು ಮತ್ತು ಕೊಳಕು ನೀರು ಸಿಲುಕಿರುವ ಸಾಧ್ಯತೆ ಹೆಚ್ಚು. ಬಳಸುವ … Continue reading ಆರೋಗ್ಯದಿಂದ ಇರ್ಬೇಕಾ? ಹಾಗಿದ್ರೆ ಮಳೆಗಾಲದಲ್ಲಿ ಈ ತರಕಾರಿಗಳನ್ನು ತಪ್ಪಿಯೂ ತಿನ್ಬೇಡಿ
Copy and paste this URL into your WordPress site to embed
Copy and paste this code into your site to embed