HEALTH | ಬೇಸಿಗೆಯಲ್ಲಿ ನೀರೇ ಬೆಸ್ಟ್‌ ಫ್ರೆಂಡ್‌, ದಿನಕ್ಕೆಷ್ಟು ಲೀಟರ್‌ ನೀರು ಕುಡಿದರೆ ಬೆಸ್ಟ್‌?

ಬೇಸಿಗೆಯಲ್ಲಿ ಯಾವ ಊಟ ತಿಂಡಿ ತಿಂದರೂ ಐಸ್‌ಕ್ರೀಂ ತಿಂದರೂ ನೀರು ಬೇಕೇ ಬೇಕು ಎನಿಸುತ್ತದೆ. ದಿನಕ್ಕೆ ಕಡಿಮೆಯೆಂದರೂ ಮೂರು ಲೀಟರ್‌ ನೀರು ಕುಡಿಯಿರಿ. ನಿಮ್ಮ ದೇಹದ ತೂಕಕ್ಕೆ ಅನುಗುಣವಾಗಿ ನೀರನ್ನು ಸೇವಿಸಿ. ಹೊರಗಡೆ ಇದೀರಿ ಇಂಟೆನ್ಸ್‌ ಹೀಟ್‌ನಲ್ಲಿದ್ದೀರಿ ಎಂದಾದರೆ ನಾಲ್ಕು ಲೀಟರ್‌ ನೀರು ಕೂಡ ಬೆಸ್ಟ್‌.. ಹೈಡ್ರೇಟ್‌ ಆಗಿರಲು ಟಿಪ್ಸ್‌ ಬಾಯಾರಿಕೆ ಆಗಲು ಕಾಯಬೇಡಿ. ಬಾಯಾರಿಕೆ ಅನ್ನೋದು ನಿರ್ಜಲೀಕರಣದ ಸೂಚನೆ. ಅಲ್ಲಿಯವರೆಗೂ ಸುಮ್ಮನೆ ಇರಬೇಡಿ. ಆಗಾಗ ನೀರು ಕುಡಿಯಿರಿ. ಕೈಯಲ್ಲಿ, ಗಾಡಿಯಲ್ಲಿ ಯಾವಾಗಲೂ ಒಂದು ಬಾಟಲಿ ನೀರು … Continue reading HEALTH | ಬೇಸಿಗೆಯಲ್ಲಿ ನೀರೇ ಬೆಸ್ಟ್‌ ಫ್ರೆಂಡ್‌, ದಿನಕ್ಕೆಷ್ಟು ಲೀಟರ್‌ ನೀರು ಕುಡಿದರೆ ಬೆಸ್ಟ್‌?