ಈಶಾನ್ಯ ಗಡಿಯಲ್ಲಿ ಜಲ ಕ್ರಾಂತಿ: ಚೀನಾದ ಬೃಹತ್ ಅಣೆಕಟ್ಟಿನ ಪ್ರಭಾವ ಕುಗ್ಗಿಸಲು ಅರುಣಾಚಲದಲ್ಲಿ ಭಾರತದ ಹೈಟೆಕ್ ಕೌಂಟರ್ ಯೋಜನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಭಾರತದ ಈಶಾನ್ಯ ಗಡಿಯಲ್ಲಿ ಚೀನಾ ಮತ್ತೊಂದು ಜಲ ವಿವಾದದ ಕಿಡಿಯನ್ನು ಹೊತ್ತಿಸಿದೆ. ಭಾರತದ ತೀವ್ರ ಆಕ್ಷೇಪದ ನಡುವೆಯೂ ಚೀನಾ ಸರ್ಕಾರವು ಟಿಬೆಟ್‌ನ ಕೊಳ್ಳದಲ್ಲಿ ಜಗತ್ತಿನ ಅತ್ಯಂತ ದೊಡ್ಡ ಅಣೆಕಟ್ಟು ನಿರ್ಮಾಣ ಕಾರ್ಯವನ್ನು ಬಿರುಸಿನಿಂದ ಆರಂಭಿಸಿದೆ. ಇದಕ್ಕೆ ಪ್ರತಿಯಾಗಿ ಭಾರತ ಸರ್ಕಾರವು ಅರುಣಾಚಲ ಪ್ರದೇಶದಲ್ಲಿ ಬೃಹತ್ ಅಣೆಕಟ್ಟು ನಿರ್ಮಿಸುವ ಮೂಲಕ ಚೀನಾದ ಜಲ ತಂತ್ರಜ್ಞಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಮಾಸ್ಟರ್ ಪ್ಲಾನ್ ರೂಪಿಸಿದೆ. ಇಂಟೆಲಿಜೆನ್ಸ್ ಮಾಹಿತಿ ಮತ್ತು ಇತ್ತೀಚಿನ ಸ್ಯಾಟಲೈಟ್ ಚಿತ್ರಗಳು ಚೀನಾದ ಈ … Continue reading ಈಶಾನ್ಯ ಗಡಿಯಲ್ಲಿ ಜಲ ಕ್ರಾಂತಿ: ಚೀನಾದ ಬೃಹತ್ ಅಣೆಕಟ್ಟಿನ ಪ್ರಭಾವ ಕುಗ್ಗಿಸಲು ಅರುಣಾಚಲದಲ್ಲಿ ಭಾರತದ ಹೈಟೆಕ್ ಕೌಂಟರ್ ಯೋಜನೆ!