ತಮಿಳುನಾಡಿಗೆ ನೀರು ಹರಿಸುವ ಆತಂಕದ ನಡುವೆ ಬೆಂಗಳೂರಿನಲ್ಲಿ ನೀರಿನ ಪೋಲು: 692 ಗ್ರಾಹಕರಿಗೆ ದಂಡದ ಬಿಸಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಒಂದು ಕಡೆ ಕಾವೇರಿಯಿಂದ ಪ್ರತಿನಿತ್ಯ 3,500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ಆದೇಶಕ್ಕೆ ರಾಜ್ಯದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯ ನಡುವೆಯೂ ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರನ್ನು ಅನಗತ್ಯವಾಗಿ ದುರ್ಬಳಕೆ ಮಾಡುತ್ತಿದ್ದ ಸಾರ್ವಜನಿಕರಿಗೆ ಬೆಂಗಳೂರು ಜಲಮಂಡಳಿ (BWSSB) ಬಿಸಿ ಮುಟ್ಟಿಸಿದೆ. ನಿಯಮ ಉಲ್ಲಂಘಿಸಿದ 692 ಗ್ರಾಹಕರಿಂದ ಬರೋಬ್ಬರಿ ₹34.60 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಯಾವ ತಪ್ಪುಗಳಿಗೆ ಬಿತ್ತು ದಂಡ? … Continue reading ತಮಿಳುನಾಡಿಗೆ ನೀರು ಹರಿಸುವ ಆತಂಕದ ನಡುವೆ ಬೆಂಗಳೂರಿನಲ್ಲಿ ನೀರಿನ ಪೋಲು: 692 ಗ್ರಾಹಕರಿಗೆ ದಂಡದ ಬಿಸಿ
Copy and paste this URL into your WordPress site to embed
Copy and paste this code into your site to embed