ನಮ್ಮದು ಸಿದ್ದರಾಮಯ್ಯ-ಡಿಕೆಶಿ ಟೀಮ್ ಅಲ್ಲ, 146 ಶಾಸಕರ ಕಾಂಗ್ರೆಸ್ ಟೀಮ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಲ್ಪಸಂಖ್ಯಾತ ನಾಯಕರ ವಿರುದ್ಧ ಇತ್ತೀಚೆಗೆ ಕೈಗೊಳ್ಳಲಾದ ಶಿಸ್ತು ಕ್ರಮದ ಹಿಂದೆ ಯಾವುದೇ ವೈಯಕ್ತಿಕ ಉದ್ದೇಶವಿಲ್ಲ, ಇದೆಲ್ಲವೂ ಹೈಕಮಾಂಡ್ ಸೂಚನೆಯಂತೆ ನಡೆದಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನ ವೈಯಕ್ತಿಕ ನಿರ್ಧಾರ ಇದರಲ್ಲಿ ಯಾವುದೂ ಇಲ್ಲ. ದೆಹಲಿ ನಾಯಕರ ಸಲಹೆ ಮತ್ತು ಪಕ್ಷದ ಆಂತರಿಕ ವರದಿಗಳ ಆಧಾರದ ಮೇಲೆ ನಾವು ಈ ಕ್ರಮ ಕೈಗೊಂಡಿದ್ದೇವೆ. ಎಲ್ಲರೂ ನನ್ನನ್ನೇ ಗುರಿ ಮಾಡಬಹುದು, ಆದರೆ ಪಕ್ಷದ ಶಿಸ್ತು ಕಾಪಾಡುವುದು ನನ್ನ ಜವಾಬ್ದಾರಿ. … Continue reading ನಮ್ಮದು ಸಿದ್ದರಾಮಯ್ಯ-ಡಿಕೆಶಿ ಟೀಮ್ ಅಲ್ಲ, 146 ಶಾಸಕರ ಕಾಂಗ್ರೆಸ್ ಟೀಮ್!
Copy and paste this URL into your WordPress site to embed
Copy and paste this code into your site to embed