ಭಾರತಕ್ಕೆ ತೈಲ, ಎಲ್‌ಎನ್‌ಜಿ ಪೂರೈಕೆಗೆ ನಾವು ರೆಡಿ: ರಷ್ಯಾದಿಂದ ಸಿಕ್ಕಿತು ಭರವಸೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲ ಅಭಾವ ಹೆಚ್ಚುತ್ತಿದ್ದು, ಇದರ ನಡುವೆ ಭಾರತಕ್ಕೆ ಬೇಕಾದ ತೈಲ, ಎಲ್‌ಎನ್‌ಜಿ ಪೂರೈಕೆಗೆ ನಾವು ಸಿದ್ಧ ಎಂದು ರಷ್ಯಾ ಭರವಸೆ ನೀಡಿದೆ. ಈಗಾಗಲೇ ಭಾರತ ರಷ್ಯಾದಿಂದ ಸುಮಾರು 6 ಕೋಟಿ ಬ್ಯಾರಲ್‌ ಕಚ್ಚಾ ತೈಲವನ್ನು ಖರೀದಿಸಿದ್ದು, ಇದರ ಜೊತೆಗೆ ಹಾರ್ಮುಜ್‌ ಜಲಸಂಧಿ ಮೂಲಕ ಇಂಧನ ಹೊತ್ತ ಹಡಗುಗಳು ಬರುತ್ತಿವೆ. ಇವುಗಳ ನಡುವೆ ಭಾರತಕ್ಕೆ ಬೇಕಿರುವ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಪೂರೈಕೆಯನ್ನು ಹೆಚ್ಚಿಸುವ ಸಲುವಾಗಿ ನಾವು … Continue reading ಭಾರತಕ್ಕೆ ತೈಲ, ಎಲ್‌ಎನ್‌ಜಿ ಪೂರೈಕೆಗೆ ನಾವು ರೆಡಿ: ರಷ್ಯಾದಿಂದ ಸಿಕ್ಕಿತು ಭರವಸೆ!