‘ವರ್ಷಕ್ಕೆ 2,000 ಕೋಟಿ ರೂ. ವಹಿವಾಟು ಇದೆ, 2 ಕೋಟಿ ರೂ. ನಮಗೆ ದೊಡ್ಡ ವಿಷ್ಯಾನೇ ಅಲ್ಲ’: ಜಾರಕಿಹೊಳಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ತಮ್ಮ ಹಾಗೂ ಆಪ್ತರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ಶೋಧಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ವಾರ್ಷಿಕ ವಹಿವಾಟು 2,000 ಕೋಟಿಗೂ ಅಧಿಕ ಇದೆ ನಮ್ಮ ವಾರ್ಷಿಕ ವಹಿವಾಟು 2,000 ಕೋಟಿಗೂ ಅಧಿಕವಾಗಿದೆ. ಈಗ ಪತ್ತೆಯಾದದ್ದು 2 ಕೋಟಿ ನಗದು ದೊಡ್ಡ ಮೊತ್ತವೇ ಅಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಈ ದಾಳಿ ರಾಜಕೀಯ ಪ್ರೇರಿತವಾಗಿದ್ದು, ನಾನು ಕಾನೂನುಬದ್ಧವಾಗಿಯೇ ತನಿಖೆಯನ್ನು ಎದುರಿಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಟ್ರೇಡಿಂಗ್ … Continue reading ‘ವರ್ಷಕ್ಕೆ 2,000 ಕೋಟಿ ರೂ. ವಹಿವಾಟು ಇದೆ, 2 ಕೋಟಿ ರೂ. ನಮಗೆ ದೊಡ್ಡ ವಿಷ್ಯಾನೇ ಅಲ್ಲ’: ಜಾರಕಿಹೊಳಿ
Copy and paste this URL into your WordPress site to embed
Copy and paste this code into your site to embed