‘ವಿ ದಿ ಲೀಡರ್’ಗೆ ಜನಸಾಗರ: 24 ಗಂಟೆಯಲ್ಲಿ 14 ಲಕ್ಷ ಜನರ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಜೆಪಿ ತೊರೆದ ಬಳಿಕ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಘೋಷಿಸಿದ ಹೊಸ ರಾಜಕೀಯ ಚಳುವಳಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. “ಅಣ್ಣಾಮಲೈ ಮಕ್ಕಳ್ ಇಯಕ್ಕಮ್” ಹಾಗೂ “We The Leader” ಹೆಸರಿನಲ್ಲಿ ಆರಂಭಗೊಂಡಿರುವ ಈ ಉಪಕ್ರಮಕ್ಕೆ ಕೇವಲ ಒಂದು ದಿನದಲ್ಲೇ ಸುಮಾರು 14 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಜನಸಾಮಾನ್ಯರ ರಾಜಕೀಯಕ್ಕೆ ಅಣ್ಣಾಮಲೈ ಕರೆ ತಮ್ಮ ಮುಂದಿನ ರಾಜಕೀಯ ಪಯಣವನ್ನು ಜನರೊಂದಿಗೆ ಕಟ್ಟಿಕೊಳ್ಳಲು ಬಯಸುತ್ತಿರುವುದಾಗಿ ಅಣ್ಣಾಮಲೈ ಹೇಳಿದ್ದಾರೆ. ಯುವಕರು, ಸಾಮಾನ್ಯ ನಾಗರಿಕರು ಹಾಗೂ ಹೊಸ … Continue reading ‘ವಿ ದಿ ಲೀಡರ್’ಗೆ ಜನಸಾಗರ: 24 ಗಂಟೆಯಲ್ಲಿ 14 ಲಕ್ಷ ಜನರ ಎಂಟ್ರಿ