ಸಾಧ್ಯವಿರುವ ಎಲ್ಲ ನೆರವುಗಳನ್ನು ನೀಡುತ್ತೇವೆ: ಸ್ಮಿತ್‌ ಮಚ್ಚರ್‌ ಕುಟುಂಬಕ್ಕೆ ಸಾಂತ್ವನ ಹೇಳಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ದುಬೈ ವಿಮಾನದಲ್ಲಿ ಸಹಪೈಲಟ್‌ನಿಂದ ಚಾಕು ದಾಳಿಗೆ ಒಳಪಟ್ಟು, ಧೈರ್ಯದಿಂದ ಜನರನ್ನು ರಕ್ಷಣೆ ಮಾಡಿದ ಭಾರತೀಯ ಪೈಲಟ್‌ ಕ್ಯಾಪ್ಟನ್‌ ಸ್ಮಿತ್‌ ಮಚ್ಚರ್‌ ಕುಟುಂಬದ ಜೊತೆ ಪ್ರಧಾನಿ ಮೋದಿ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಪತ್ನಿ ಹಾಗೂ ಪೋಷಕರ ಜೊತೆ ಮಾತನಾಡಿದ್ದು, ಅವರ ಆರೋಗ್ಯ ಸ್ಥಿತಿ ಇದೀಗ ಸ್ಥಿರವಾಗಿದೆ. ಸ್ಮಿತ್‌ ತುಂಬಾ ಸ್ಟ್ರಾಂಗ್‌ ಅವರು ಶೀಘ್ರವೇ ಗುಣಮುಖರಾಗಿ ಬರಲಿದ್ದಾರೆ ಎಂದು ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ನೂರಾರು ಜನರ ಪ್ರಾಣ ಉಳಿಸಿದ ಸ್ಮಿತ್‌ ಅವರ ಧೈರ್ಯವನ್ನು ಮೆಚ್ಚುತ್ತೇನೆ. ಅವರಿಗೆ ಬೇಕಿರುವ … Continue reading ಸಾಧ್ಯವಿರುವ ಎಲ್ಲ ನೆರವುಗಳನ್ನು ನೀಡುತ್ತೇವೆ: ಸ್ಮಿತ್‌ ಮಚ್ಚರ್‌ ಕುಟುಂಬಕ್ಕೆ ಸಾಂತ್ವನ ಹೇಳಿದ ಪ್ರಧಾನಿ ಮೋದಿ