ಚಿಂತೆ ಬಿಡಿ ತಿಂಡಿ ಮಾಡಿ 26 | ಇಡ್ಲಿ, ದೋಸೆ ತಿಂದು ಬೇಜಾರಾಗಿದ್ಯಾ? ಹಾಗಾದ್ರೆ ಈ ಡಿಫರೆಂಟ್ ಬ್ರೇಕ್‌ಫಾಸ್ಟ್ ಟ್ರೈ ಮಾಡಿ

ಬೆಳಗಿನ ಬ್ರೇಕ್‌ಫಾಸ್ಟ್ ಆರೋಗ್ಯಕರವಾಗಿರಬೇಕು, ಜತೆಗೆ ಬೇಗನೆ ರೆಡಿ ಆಗಬೇಕು. ಅದಕ್ಕಾಗಿ ಮಾರುಕಟ್ಟೆಯ ಇನ್‌ಸ್ಟಂಟ್ ಮಿಕ್ಸ್‌ಗಳ ಬದಲಾಗಿ, ಮನೆಯಲ್ಲೇ ಇರೋ ಗೋಧಿ ಹಿಟ್ಟಿನಿಂದ ಈ ಪೌಷ್ಟಿಕಾಂಶಭರಿತ ಕಡಬನ್ನು ತಯಾರಿಸಬಹುದು. ಇದು ಮಧುಮೇಹಿಗಳಿಗೆ ಮತ್ತು ಡಯಟ್ ಮಾಡುವವರಿಗೆ ಅತ್ಯುತ್ತಮ ಉಪಹಾರವಾಗಿದೆ. ಬೇಕಾಗುವ ಸಾಮಗ್ರಿಗಳು  ಗೋಧಿ ಹಿಟ್ಟು ನೀರು ಉಪ್ಪು ಎಣ್ಣೆ ಅಥವಾ ತುಪ್ಪ ಮಾಡುವ ವಿಧಾನ ಮೊದಲು ಒಂದು ಪಾತ್ರೆಗೆ ಗೋಧಿ ಹಿಟ್ಟು, ಸ್ವಲ್ಪ ಉಪ್ಪು ಮತ್ತು ಒಂದು ಚಮಚ ಎಣ್ಣೆ/ತುಪ್ಪ ಹಾಕಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪವೇ … Continue reading ಚಿಂತೆ ಬಿಡಿ ತಿಂಡಿ ಮಾಡಿ 26 | ಇಡ್ಲಿ, ದೋಸೆ ತಿಂದು ಬೇಜಾರಾಗಿದ್ಯಾ? ಹಾಗಾದ್ರೆ ಈ ಡಿಫರೆಂಟ್ ಬ್ರೇಕ್‌ಫಾಸ್ಟ್ ಟ್ರೈ ಮಾಡಿ