ರಣಬಾಲಿ ಜಗತ್ತಿಗೆ ಸ್ವಾಗತ: ಸಿನಿಮಾ ಟ್ರೇಲರ್‌ ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಟಿ ರಶ್ಮಿಕಾ ಮಂದಣ್ಣ, ವಿಜಯ್‌ ದೇವರಕೊಂಡ ಅಭಿನಯದ ರಣಬಾಲಿ ಸಿನಿಮಾ ಟ್ರೈಲರ್‌ ರಿಲೀಸ್‌ ಆಗಿದೆ. ನಟಿ ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ರಣಬಾಲಿ ಸಿನಿಮಾದ ಟ್ರೈಲರ್‌ ಹಂಚಿಕೊಂಡು ರಣಬಾಲಿ ಜಗತ್ತಿಗೆ ಸ್ವಾಗತ ಎಂದು ಕ್ಯಾಪ್ಷನ್‌ ಹಾಕಿಕೊಂಡಿದ್ದಾರೆ. ರಾಹುಲ್‌ ಸಾಂಕೃತ್ಯಾನ್‌ ನಿರ್ದೇಶನದ ಪ್ಯಾನ್‌ ಇಂಡಿಯಾ ತೆಲುಗು ಸಿನಿಮಾ ಇದಾಗಿದ್ದು, ಐತಿಹಾಸಿಕ ಆಕ್ಷನ್‌ ಡ್ರಾಮಾ ಟ್ರೈಲರ್‌ ಕಣ್ತುಂಬಿಕೊಂಡ ಜನರು ವಿಜಯ್‌ ನಟನೆಗೆ ಫಿದಾ ಆಗಿದ್ದಾರೆ. ಬ್ರಿಟಿಷ್‌ ವಸಾಹತುಶಾಹಿ ಆಳ್ವಿಕೆಯ ಅವಧಿಯಲ್ಲಿ ಆಂಧ್ರಪ್ರದೇಶದ ರಾಯಲಸೀಮೆ ಭಾಗದಲ್ಲಿ ಏನೆಲ್ಲಾ … Continue reading ರಣಬಾಲಿ ಜಗತ್ತಿಗೆ ಸ್ವಾಗತ: ಸಿನಿಮಾ ಟ್ರೇಲರ್‌ ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ