ಸಮುದ್ರದ ಅಲೆಗಳಂತೆ ಕಂಡ ಬಾವಿ ನೀರು: ಪ್ರಕೃತಿಯ ನಿಗೂಢ ನರ್ತನಕ್ಕೆ ಬೆಚ್ಚಿಬಿದ್ದ ಗ್ರಾಮಸ್ಥರು, ವಿಡಿಯೋ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಗಾಂಧೀನಗರದ ಮೊರ್ಬಿ ತಾಲೂಕಿನ ವಿರ್ಪರ್ದಾ ಗ್ರಾಮದಲ್ಲಿರುವ ದೊಡ್ಡ ಬಾವಿಯೊಂದರಲ್ಲಿ ಸಮುದ್ರದಂತಹ ಅಲೆಗಳು ಕಾಣಿಸಿಕೊಂಡಿದ್ದು, ನಮ್ಮೂರಿಗೆ ಏನೋ ಕಂಟಕ ಕಾದಿದೆ ಎಂದು ಗ್ರಾಮಸ್ಥರು ಹೆದರಿದ್ದಾರೆ. ನಿನ್ನೆ ಮಧ್ಯಾಹ್ನ ಗ್ರಾಮದ ಕೃಷಿ ಬಾವಿಯಲ್ಲಿದ್ದ ನೀರು ಇದ್ದಕ್ಕಿದ್ದಂತೆಯೇ ಚಲಿಸಲು ಆರಂಭಿಸಿದೆ. ಕೆಲ ದಿನಗಳ ಹಿಂದೆಯೂ ಒಮ್ಮೆ ಇದೇ ರೀತಿ ಆಗಿದ್ದು, ಜನರ ಹೆದರಿದ್ದರು. ಇದೀಗ ಮತ್ತೆ ಘಟನೆ ಮರುಕಳಿಸಿದ್ದು ಇದು ಹೇಗೆ ಸಾಧ್ಯ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಬಾವಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವರದಿಗಳ ಆಧಾರದ … Continue reading ಸಮುದ್ರದ ಅಲೆಗಳಂತೆ ಕಂಡ ಬಾವಿ ನೀರು: ಪ್ರಕೃತಿಯ ನಿಗೂಢ ನರ್ತನಕ್ಕೆ ಬೆಚ್ಚಿಬಿದ್ದ ಗ್ರಾಮಸ್ಥರು, ವಿಡಿಯೋ ವೈರಲ್‌