ಇಂದು ಲೋಕಾಪರ್ಪಣೆಗೊಳ್ಳಲಿರುವ ʼINS ಸಮರ್ಥಕ್ʼ ನೌಕೆಯ ವಿಶೇಷತೆ ಏನು?

ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಇಂದು ಬಹುಪಯೋಗಿ ಯುದ್ಧನೌಕೆ ʼINS ಸಮರ್ಥಕ್ʼ ಲೋಕಾರ್ಪಣೆಗೊಳ್ಳಲಿದೆ. ಕಾರವಾರ ನೌಕಾ ನೆಲೆಯಲ್ಲಿ ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿರುವ ‘INS ಸಮರ್ಥಕ್ʼ ಸಮುದ್ರದಲ್ಲಿ ವಿವಿಧ ಕಾರ್ಯಾಚರಣೆಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಿರುವ ಬಹುಪಯೋಗಿ ಯುದ್ಧನೌಕೆಯಾಗಿದೆ. ಸರ್ಕಾರದ ಮೇಕ್‌ ಇನ್‌ ಇಂಡಿಯಾ ಉಪಕ್ರಮದ ಅನ್ವಯ ಲಾರ್ಸನ್‌ ಆಂಡ್‌ ಟ್ಯೂಬ್ರೋ ಸಂಸ್ಥೆಯು ಈ ನೌಕೆಯನ್ನು ನಿರ್ಮಾಣ ಮಾಡಿದೆ. ಸುಮಾರು 3,750 ಟನ್ ತೂಕ ಹೊಂದಿರುವ ಈ ನೌಕೆ ಶೇ. 75 ಕ್ಕಿಂತ ಹೆಚ್ಚು ಸ್ವದೇಶಿ ಸಾಮಾಗ್ರಿಗಳಿಂದ ನಿರ್ಮಿತವಾಗಿದೆ. ವಿಜಯಾರ್ಥಮ್‌ ಒಂದುಷ್ಠಿತತೆ … Continue reading ಇಂದು ಲೋಕಾಪರ್ಪಣೆಗೊಳ್ಳಲಿರುವ ʼINS ಸಮರ್ಥಕ್ʼ ನೌಕೆಯ ವಿಶೇಷತೆ ಏನು?