READING | ಪುಸ್ತಕ ಓದೋಕೆ ಶುರು ಮಾಡಿದ್ರೆ ಏನು ʼಮಹಾʼ ಬದಲಾವಣೆಗಳು ಬರಬಹುದು?

ನಾನು ಪುಸ್ತಕ ಪ್ರೇಮಿ, ಆದರೆ ಓದೋಕೆ ಇಷ್ಟವಿಲ್ಲ. ಮನೆಯಲ್ಲಿ ಪುಸ್ತಕಗಳು ಇರಬೇಕು ಅಷ್ಟೇ. ಓದುವ ವಯಸ್ಸಿನಲ್ಲಿ ಓದಿಯೇ ತಾನೆ ಮುಂದೆ ಬಂದಿದ್ದೀವಿ, ಮತ್ತೆ ಓದೋದು ಅಂದ್ರೆ? ಖಂಡಿತಾ ಸಾಧ್ಯವಿಲ್ಲ ಅಂತೀರಾ? ಹೆಚ್ಚಿಗೆ ಬೇಡ ದಿನಕ್ಕೆರಡು ಪುಟ ಓದೋಕೆ ಶುರು ಮಾಡಿ ನೀವು ಪುಸ್ತಕ ಹುಳು ಆಗೋದ್ರಲ್ಲಿ ಅನುಮಾನವೇ ಇಲ್ಲ. ಪುಸ್ತಕ, ಮಳೆ, ಕಿಟಕಿ ಹಾಗೂ ಕಾಫಿ ಎಂಥ ಕಾಂಬಿನೇಷನ್‌ ಅಲ್ವಾ? ಬರೀ ಈ ಐಡಿಯಾವನ್ನು ಪ್ರೀತಿಸಬೇಡಿ. ಪುಸ್ತಕ ಓದೋಕೆ ನಿಜಕ್ಕೂ ಒಂದು ಟ್ರೈ ಕೊಟ್ಟೇಬಿಡಿ. ಕೈ ಹಿಡಿದರೆ … Continue reading READING | ಪುಸ್ತಕ ಓದೋಕೆ ಶುರು ಮಾಡಿದ್ರೆ ಏನು ʼಮಹಾʼ ಬದಲಾವಣೆಗಳು ಬರಬಹುದು?