ಅತಿಯಾದ ಉಪ್ಪು ಸೇವನೆ ಮಾಡಿದರೆ ಏನಾಗುತ್ತದೆ? ಯಾವ ಉಪ್ಪಿನ ಬಳಕೆ ಸೂಕ್ತ? ಇಲ್ಲಿದೆ ಮಾಹಿತಿ
ರಾಜ್ಯದಲ್ಲಿ ಉಪ್ಪು ಸೇವನೆ ಹಾಗೂ ಬಳಕೆಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಇದರ ಜೊತೆಗೆ ಶಾಲೆ, ರೆಸ್ಟೋರೆಂಟ್, ಹೊಟೇಲ್ ಹಾಗೂ ಪ್ಯಾಕೇಜ್ ಆಹಾರ ತಯಾರಕರಿಗೂ ಗೈಡ್‌ಲೈನ್ಸ್ ರಿಲೀಸ್ ಮಾಡಲಾಗಿದೆ. ಅತಿಯಾದ ಉಪ್ಪಿನ ಸೇವನೆಯಿಂದಾಗಿ ರಕ್ತದೊತ್ತಡ, ಹೃದಯಾಘಾತ ಹಾಗೂ ಇನ್ನಿತರ ಸಮಸ್ಯೆಗಳು ಬಾಧಿಸುತ್ತವೆ. ರಾಜ್ಯದ ಜನರ ಆರೋಗ್ಯ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಆಹಾರ ಇಲಾಖೆ ಮಿತವಾಗಿ ಉಪ್ಪನ್ನು ಬಳಸುವಂತೆ ಸೂಚನೆ ನೀಡಿದೆ. ಉಪ್ಪಿಲ್ಲದೇ ಯಾವ ಅಡುಗೆಯೂ ರುಚಿಸೋದಿಲ್ಲ. ಆದರೆ ಉಪ್ಪು ಅತಿಯಾದರೆ ಆರೋಗ್ಯಕ್ಕೆ ಕಂಟಕ ತಪ್ಪಿದ್ದಲ್ಲ. ಒಂದು ದಿನಕ್ಕೆ … Continue reading ಅತಿಯಾದ ಉಪ್ಪು ಸೇವನೆ ಮಾಡಿದರೆ ಏನಾಗುತ್ತದೆ? ಯಾವ ಉಪ್ಪಿನ ಬಳಕೆ ಸೂಕ್ತ? ಇಲ್ಲಿದೆ ಮಾಹಿತಿ
Copy and paste this URL into your WordPress site to embed
Copy and paste this code into your site to embed